ವಿ ಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಕೆರೆಗಳ ಹೂಳು ತೆಗೆಯುತ್ತಿರುವ ಕೂಲಿಕಾರರು
ಲಕ್ಷ್ಮೇಶ್ವರ " 29: ತಾಲೂಕಿನ ಅಡರಕಟ್ಟಿ ಗ್ರಾಮ ಪಂಚಾಯತಿಯಿಂದ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೊಂಡಿಕೊಪ್ಪ ಗ್ರಾಮದ ಕೆರಿ ಹೂಳೆತ್ತುವ ಕಾಮಗಾರಿ ಬರದಿಂದ ಸಾಗಿದೆ ಈ ಕಾಮಗಾರಿಯಿಂದ ಜಲ ಸಂರಕ್ಷಣೆ ಮತ್ತು ಜಲ ಸುರಕ್ಷತ ಅಂತರ್ಜಲ ಮರು ಪೂರಣ ಹಳೆಯ ಕೆರೆಗಳ ಹೂಳು ತೆಗೆದು ಜೀರ್ಣೋದ್ಧಾರ.ಚೆಕ್ ಡ್ಯಾಂ ನಿರ್ಮಾಣ ಸಣ್ಣ ಕೆರೆಗಳು ಮತ್ತು ಹಳ್ಳಗಳಿಗೆ ಸ್ಟಾಪ್ ಡ್ಯಾಂ ಅಥವಾ ಆಣೆಕಟ್ಟುಗಳ ನಿರ್ಮಾಣ.ಮಳೆ ನೀರು ಕೊಯ್ಲು ಸಾರ್ವಜನಿಕ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆ ಮಾಡುವುದು. ಕಾಲುವೆಗಳ ದುರಸ್ತಿ ಕೃಷಿ ಭೂಮಿಗೆ ನೀರುಣಿಸುವ ಕಾಲುವೆಗಳ ಹೂಳು ತೆಗೆಯುವುದು ಸೇರಿದಂತೆ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಮಹತ್ತರವಾದ ವಿಬಿ ಜಿ ರಾಮ್ ಜಿ ಕಾಮಗಾರಿ ನಡೆಯುತ್ತಿದೆ