ಹೂವಿನ ಹಡಗಲಿ

ಮಹಿಳೆ.ಕಾಣೆ ; ದೂರು ದಾಖಲು

ಮಹಿಳೆ.ಕಾಣೆ ; ದೂರು ದಾಖಲು

ಮಹಿಳೆ.ಕಾಣೆ ; ದೂರು ದಾಖಲು 

  ಹೂವಿನ ಹಡಗಲಿ 9- ತಾಲೂಕಿನ ಬಾವಿಹಳ್ಳಿ ಗ್ರಾಮದ ಹಕ್ಕಂಡಿ ಚನ್ನವೀರಮ್ಮ (76) ಮಾನಸಿಕವಾಗಿ ಇದ್ದು ಆಗಸ್ಟ್‌ 10 ರಂದು ಮನೆಯಿಂದ ಕಾಣೆಯಾಗಿದ್ದಾಳೆ.  ಪತ್ತೆ ಮಾಡಿಕೊಡಲು  ಮಗನಾದ ಹಕ್ಕಂಡಿ ಮಲ್ಲಪ್ಪ ಇವರು ದೂರು ನೀಡಿದ ಮೇರೆಗೆ ಹೂವಿನ ಹಡಗಲಿ ಪೊಲಿಸ್ ಠಾಣೆಯಲ್ಲಿ ಪ್ರಕರಣ 106/2024 ಕಲಂ:ಮಹಿಳೆ ಕಾಣೆ ಪ್ರಕರಣ ದಾಖಲಾಗಿದೆ.          ಹಕ್ಕಂಡಿ ಚೆನ್ನವೀರಮ್ಮಳ  ಚೆಹರೆ ಗುರುತು  ದುಂಡು ಮುಖ  ಗೋದಿಮೈಬಣ್ಣ 5 ಎತ್ತರ ಆಕಾಶ ನೀಲಿ ಬಣ್ಣದ ಸಿರೆ ಧರಿಸಿರುತ್ತಾಳೆ ಕನ್ನಡ ಮಾತನಾಡುತ್ತಾಳೆ  ಕಂಡು ಬಂದಲ್ಲಿ ಈ ಕೆಳಕಂಡ ಮೊಬೈಲ್ ಸಂಖ್ಯೆ ಮಾಹಿತಿ  ನೀಡಲು ಕೋರಲಾಗಿದೆ.  9742727619 


ಸುದ್ದಿ ಓದಿ