ಯರಗಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಕಾರ್ಯಕರ್ತರಿಂದ ಮತದಾನ
ಯರಗಟ್ಟಿ 08: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಕಾರ್ಯಕರ್ತರು ಮಂಗಳವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರ ಮತದಾನ ಮಾಡಿ ಹೊರಗಡೆ ಬಂದು ಮತದಾನದ ಮಾಡಿದ ಬೆರಳು ತೋರಿಸುತ್ತಾ ಶುಭ ಕೋರಿದಈ ವೇಳೆ ಯುವ ಮುಖಂಡ ಪ್ರಕಾಶ ವಾಲಿ, ಎಪಿಎಂಸಿ ಸದಸ್ಯ ಮುಗಸೀರ ಬಾಗವಾನ, ಶ್ರೀಶೈಲ ಸಂಗಪ್ಪನವರ, ಮಲ್ಲಪ್ಪ ಹೆಗಡಿ, ಸುದೀರ ಗೋಡಿ, ರಮೇಶ ಗೋಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಯುವಕರು ಉಪಸ್ಥಿತರಿದ್ದರು.