ಯರಗಟ್ಟಿ

ಸ್ವಇಚ್ಛೆಯಿಂದ ಮತ ಚಲಾಯಿಸಿ: ಪಿಡಿಒ ಕೊಳವಿ

ಸ್ವಇಚ್ಛೆಯಿಂದ ಮತ ಚಲಾಯಿಸಿ: ಪಿಡಿಒ ಕೊಳವಿ

ಯರಗಟ್ಟಿ: ಮತದಾನ ಹಕ್ಕು ಹೊಂದಿರುವವರು ಕಡ್ಡಾಯವಾಗಿ ಮತ ಚಲಾಯಿಸಿ ತಮ್ಮಿಚ್ಛೆಯ ಸರ್ಕಾರ ಚುನಾಯಿಸಬೇಕು ಎಂದು ಪಿಡಿಒ ವಿ ಎಮ್ ಕೊಳವಿ ಹೇಳಿದರು. 

ಅವರು ಸಮೀಪದ ಯರಝರ್ವಿ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮೇಣದ ಬತ್ತಿ ಬೆಳಗಿ ಚಾಲನೆ ನೀಡಿಮಾತನಾಡಿ, ಆಮಿಶಕ್ಕೆ ಒಳಗಾಗಿ ಮತ ಮಾರಿಕೊಳ್ಳಬಾರದು. ಸಮರ್ಥ ವ್ಯಕ್ತಿಗಳಿಗೆ ಮತ ನೀಡುವ ಮೂಲಕ ಜನಸೇವಕರನ್ನು ಆರಿಸಬೇಕು ಎಂದರು. 

ಗ್ರಾಪಂ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥೀತರಿದ್ದರು.  ಯರಗಟ್ಟಿ ಸಮೀಪದ ಯರಝರ್ವಿ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಮೇಣದ ಬತ್ತಿ ಬೆಳಗಿ ಚಾಲನೆ ನೀಡುತ್ತಿರುವ ಪಿಡಿಒ ವಿ ಎಮ್ ಕೊಳವಿ ಹಾಗೂ ಊರಿನ ಗ್ರಾಮಸ್ಥರು. 


ಸುದ್ದಿ ಓದಿ