ವಿಠ್ಠಲ ಜೋಶಿ ನಿಧನ
ಗೋಕಾಕ12:ನಗರದ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಕಿಲ್ಲಾ ನಿವಾಸಿ ಏಖಖಖಿಅ ನಿವ್ರತ್ತ ಭದ್ರತಾ ಸಿಬ್ಬಂದಿಯಾದ ವಿಠ್ಠಲ ಶ್ರೀನಿವಾಸ ಜೋಶಿ (63) ಇವರು ಅಕಾಲಿಕ ಅನಾರೋಗ್ಯದಿಂದ ದಿ. 11 ರಂದು ಬೆಳೆಗ್ಗೆ ನಿಧನರಾಗಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರರು ನಾಲ್ಕು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.