ಕಾರವಾರ

ಕಾಗೇರಿ ಅವರ ನಿವಾಸಕ್ಕೆ ಭೇಟಿ

ಕಾಗೇರಿ ಅವರ ನಿವಾಸಕ್ಕೆ ಭೇಟಿ

ಲೋಕದರ್ಶನ ವರದಿ 

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿವಾಸಕ್ಕೆ  ಶಿರಸಿ ನಗರಸಭೆ ಪೌರಾಯುಕ್ತ ಪ್ರಕಾಶ ಎಂ ಚನ್ನಪ್ಪನವರ ಹಾಗೂ ಸಿಬ್ಬಂದಿಗಳು ಮತ್ತು ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ಸೋಮವಾರ ಭೇಟಿ ನೀಡಿ ಸ್ವಯಂ ಮನೆ ಗಣತಿ ಮಾಡಲಾಯಿತು. 


ಸುದ್ದಿ ಓದಿ