ಕಾರವಾರ

ಕೋವಿಡ್ ವ್ಯಾಕ್ಸಿನ್ ಪಡೆಯಲು ವಾಹನ ವ್ಯವಸ್ಥೆ

ಕೋವಿಡ್ ವ್ಯಾಕ್ಸಿನ್ ಪಡೆಯಲು ವಾಹನ ವ್ಯವಸ್ಥೆ

ಕಾರವಾರ 01:ಜಿಲ್ಲಾಆಸ್ಪತ್ರೆ ಹಾಗೂ ಬೈತ್‍ಖೋಲನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದ್ದು, ವ್ಯಾಕ್ಸಿನ್ ಪಡೆಯಲು ಆಸ್ಪತ್ರೆಗೆ ಹೊಗಿ ಬರಲು  ವಾಹನ ಅವಶ್ಯಕತೆ ಇರುವ ಸಾರ್ವಜನಿಕರಿಗೆ ಕಾರವಾರ ನಗರಸಭೆಯಿಂದ ವಾಹನ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ ಎಂದು ಪೌರಾಯುಕ್ತ ಆರ್.ಪಿ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಹನ ಅವಶ್ಯಕತೆಇರುವವರುಆಯಾ ವಾರ್ಡಗೆ ನೇಮಿಸಲಾದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿರುತ್ತದೆ. 

ವಾರ್ಡ ನಂ. 1, ರವಿ ನಾಯ್ಕ್‍ಮೊಬೈಲ್ ಸಂಖ್ಯೆ:9902962204, ವಾರ್ಡ ನಂ 2 ಸುಂದರಯ್ಯಾರಾಜಪೂರಿ:8660351676, ವಾರ್ಡ ನಂ 3 ತೇಲು ಹರಿಕಂತ್ರ :9449340095, ವಾರ್ಡ ನಂ 4, ಸಂತೋಷದುರ್ಗೇಕರ :9590203861, ವಾರ್ಡ ನಂ 5, ಪ್ರದೀಪ್‍ಎಸ್ ನಾಯ್ಕ್ :8310845308, ವಾರ್ಡ ನಂ 6, ವೀಣಾಆರ್ ಬಾಂದೇಕರ :9449500111, ವಾರ್ಡ ನಂ 7, ಪ್ರಭಾಕರ ನಾಯ್ಕ :7996531016, ವಾರ್ಡ ನಂ 8, ಸಂತೋಷ ಗೊವೇಕರ:9113085866, ವಾರ್ಡ ನಂ : 9,ಲಕ್ಷ್ಮಣತಾಂಡೇಲ :9481054212, ವಾರ್ಡ ನಂ 10,  ಮೇರಿಎಸ್‍ಡಿಸೋಜಾ :8197489319, ವಾರ್ಡ ನಂ 11, ರೇಣುಕಾ ಮುರ್ಡೇಶ್ವರ :8277684456, ವಾರ್ಡ ನಂ 12, ನೀಲೆಶ ಅರ್ಗೇಕರ :7899620665, ವಾರ್ಡ ನಂ 13, ಅನಿತಾಎನ್ ಶೆಟ್ಟಿ :9448962118, ವಾರ್ಡ ನಂ 14, ನೂತನಎನ್ ಶಿರೂರ :8147991033, ವಾರ್ಡ ನಂ 15, ಮಲ್ಲಿಕಾರ್ಜುನ ಜಿ.ಬಿ :9902045026, ವಾರ್ಡ ನಂ 16, ಪುರುಷೋತ್ತಮಕೊರಗ : 9071982484, ವಾರ್ಡ ನಂ 17 ಗಣೇಶ ಬೈಂದೂರಕರ :8277348499, ವಾರ್ಡ ನಂ 18 ಉದಯಎಸ್ ನಾಯ್ಕ : 9964490760, ವಾರ್ಡ ನಂ 19, ಯಾಕುಬ ಶೇಖ :9448596173, ವಾರ್ಡ ನಂ 20 ಸರೋಜಾಗೌಡರ :8884196851, ವಾರ್ಡ ನಂ 21, ಅರವಿಂದರಾವ ಕೆ. :9611099928, ವಾರ್ಡ ನಂ 22 ಪ್ರಕಾಶ:8123214020, ವಾರ್ಡ ನಂ 23 ನವಿಕಾ ಕೊಡಾರಕರ :7795187460, ವಾರ್ಡ ನಂ 24 ಅರುಣಎನ್ ಮಾಜಾಳಿಕರ :9740889019, ವಾರ್ಡ ನಂ 25 ಶಂಕರಅಡಾರಕರ :9986710040, ವಾರ್ಡ ನಂ 26 ನಿತಿನ ಶಿಂಧೆ :8951872575,  ವಾರ್ಡ ನಂ 27 ಬಾಲರಾಜ ಭುದಲ :9740558376, ವಾರ್ಡ ನಂ 28 ಮೌನೇಶ ಬಡಿಗೇರ :9731849740, ವಾರ್ಡ ನಂ 29 ಮಹಾಂತೇಶ ಭಜಕಲ್ಕನವರ :8495833315, ವಾರ್ಡ ನಂ 30 ಪಿ.ಯು ನಾಯ್ಕ :9986870507, ವಾರ್ಡ ನಂ 31 ಶ್ರೀನಿವಾಸ ಮಿಸ್ಕಿನ್ :9663060420.

ಸುದ್ದಿ ಓದಿ