ವಾತ್ಸಲ್ಯ ಮಕ್ಕಳ ಆರೋಗ್ಯ ತ ಪಾಸಣೆ ಶಿಬಿರ ದೇಶಕ್ಕೆ ಮಾದರಿ: ಡಾ.ಸಿದ್ದಲಿಂಗಯ್ಯ
ಲೋಕದರ್ಶನ ವರದಿ
ಶಿಗ್ಗಾವಿ 03: ದೇಶದಲ್ಲಿ ಮತ್ತುರಾಜ್ಯದಲ್ಲಿ ್ರ್ರಥಮ ಬಾರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಕನಸು ಮತ್ತು ಸಂಕಲ್ಪದೊಂದಿಗೆ ಮೊಟ್ಟ ಮೊದಲ ಬಾರಿಗೆ 0-16 ವರ್ಷದ ಮಕ್ಕಳ ತಪಾಸಣೆ ಮತ್ತುಅಪೌಷ್ಟಿಕತೆ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಯಕಾರ್ಯಕ್ರಮರಾಜ್ಯದಲ್ಲಿ ಹಾವೇರಿಜಿಲ್ಲೆ ಮಾದರಿಜಿಲ್ಲೆಯಾಗಿ ಹೊರಹೊಮ್ಮಿದೆಎಂದು ವಿಶ್ವಆರೋಗ್ಯ ಸಂಸ್ಥೆಯಬೆಳಗಾವಿ ವಿಭಾಗದ ಸಂವಾದಿಡಾ. ಸಿದ್ದಲಿಂಗಯ್ಯ ಹೇಳಿದರು.
ಪಟ್ಟಣದ ಶಿಗ್ಗಾವಿ ಜೆ.ಎಂ.ಜೆ, ಶಾಲೆಯಲ್ಲಿ ನೆಡೆದ ಮಕ್ಕಳ ತಪಾಸಣೆ ಶಿಬಿರವನ್ನು ಅವಲೋಕಿಸಿ ಹಾಗೂ ತಪಾಸಣೆ ಮಾಡುವತಜ್ಞ ವೈದ್ಯರಜೊತೆ ಮಾತನಾಡಿದೇಶದಲ್ಲಿ ಮತ್ತುರಾಜ್ಯದಲ್ಲಿ ಮೂರನೆಯಅಲೆಯು ಮಕ್ಕಳಿಗೆ ಕೆಲವೇ ದಿನಗಳಲ್ಲಿ ಉನ್ನತ ಮಟ್ಟದತಜ್ಞ ವೈದ್ಯರ ಪ್ರಕಾರ ಹೆಚ್ಚಿನ ಸಂಖೈಯಲ್ಲಿ ಪ್ರಸರಿಸಲಿದೆಎಂದು ಹೇಳಿದ ಸಮೀಕ್ಷೆ ಮತ್ತುದತ್ತಾಂಶ ಪ್ರಕಾರ ಹಾವೇರಿಜಿಲ್ಲೆಯೂದೇಶದಲ್ಲಿ ್ರ್ರಥಮ ಬಾರಿಗೆ ಹಾವೇರಿಜಿಲ್ಲೆಯನ್ನು ಒಳಗೊಂಡು ಪ್ರಾತ್ಯಕ್ಷಿಕೆಗೆ ಸಜ್ಜಾಗಿ ಯಶಸ್ವಿಯಾಗಿದೆ ಇದಕ್ಕೆ ಪ್ರಮುಖಕಾರಣಿಕರ್ತರು ಗೃಹ ಸಚಿವ ಬಸವರಾಜ ಬೊಮ್ಮಾಯಿ.
ವಾತ್ಸಲ್ಯ ಎಂಬ ಮಕ್ಕಳ ತಪಾಸಣೆಕಾರ್ಯಕ್ರಮ ಶೀರ್ಷಿಕೆಯಡಿ ಹಾವೇರಿಜಿಲ್ಲೆಯಲ್ಲಿರುವ 0-16 ವರ್ಷದ ಮಕ್ಕಳಿಗೆ ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ, ಆರೈಕೆ, ಬೆಂಬಲದಜೊತೆಗೆಅಂಗನವಾಡಿ ಮಕ್ಕಳು, ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಆರೋಗ್ಯತಪಾಸಣೆ ಹಾಗೂ ಅಪೌಷ್ಟಿಕತೆ ಮತ್ತುಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿ ಅಲ್ಲದೇ ಪಾಲಕರು, ಪೋಷಕರು ಹಾಗೂ ಮಕ್ಕಳ ಸಂಪರ್ಕಕ್ಕೆ ಬರುವ ಶಿಕ್ಷಕರಿಗೆ ಕೊರೋನಾ ಲಸಿಕೆಯನ್ನು ನೀಡಿಒಟ್ಟಾರೆ ಮಕ್ಕಳ ಆರೋಗ್ಯರಕ್ಷಣೆ ಮಾಡುವಉದ್ದೇಶವೇ ವಾತ್ಸಲ್ಯದ ಮುಖ್ಯಗುರಿಯಾಗಿದೆ.
ಹಾವೇರಿಜಿಲ್ಲೆಯಎಲ್ಲ ತಾಲೂಕಗಳಲ್ಲಿ ವಾತ್ಸಲ್ಯಕಾರ್ಯಕ್ರಮಅನುಷ್ಠಾನಗೊಂಡು ಹೆಚ್ಚು ಉಪಯೋಗಕಾರಿಯಾಗಿದ್ದು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಪ್ರಭಾವ ಬೀರಿದ್ದು, ಇದರ ಅವಲೋಕನ ಮೇರೆಗೆ ಮಕ್ಕಳ ತಪಾಸಣೆ ಮತ್ತು ಪೌಷ್ಠಿಕ ಆಹಾರ ವಿತರಣೆಕಾರ್ಯಕ್ರಮರಾಜ್ಯಕ್ಕೆ ಮಾದರಿಯಾಗಿದ್ದು ಈ ಎಲ್ಲ ರೂಪರೇಷೆಗಳನ್ನು ಮತ್ತು ಸಾಧಕ ಭಾದಕಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ ಉಳಿದ 29 ಜಿಲ್ಲೆಗೆಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆಎನ್ನುತ್ತಾರೆರಾಜ್ಯ ಮಟ್ಟದ ಅಧಿಕಾರಿಗಳು.
ಒಟ್ಟಾರೆಯಾಗಿ ಮಕ್ಕಳ ತಪಾಸಣೆ ಹಾವೇರಿಜಿಲ್ಲೆಯಎಲ್ಲ ತಾಲೂಕಗಳಲ್ಲಿ ಉತ್ತಮವಾಗಿಕಾರ್ಯರೂಪಕ್ಕೆ ಬಂದಿದೆಅದಕ್ಕೆ ಪ್ರಾತ್ಯಕ್ಷಿಕವಾಗಿ ಶಿಗ್ಗಾವಿ ತಾಲೂಕಆಯ್ಕೆಮಾಡಿಇಂದು 0-16 ವರ್ಷದಸಮೀಕ್ಷೆ ಮಾಡಿದಾಗತಾಲೂಕಿನಲ್ಲಿಒಟ್ಟು 34754 ಮಕ್ಕಳು ತಪಾಸಣೆಗೊಂಡ31191 ಮಕ್ಕಳು, ಇತರೆ ಕಾಯಿಲೆಗೆ ಒಳಗಾದ ಮಕ್ಕಳು 1447 ಸಂಶಯಾಸ್ಪದ ಲಕ್ಷಣಗಳ್ಳುಳ್ಳ 149 ಮಕ್ಕಳು ಹಾಗೂ ಮಕ್ಕಳ ತಪಾಸಣೆಗೆತಾಲೂಕಿನಎಲ್ಲ ಶಾಲಾ ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಮಾದರಿಯಾಗಿ ಮಕ್ಕಳವರದಿಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಬಹುದು.
ವಾತ್ಸಲ್ಯಕಾರ್ಯಕ್ರಮ ಯಶಸ್ವಿಯಾಗಲು ಕಾರಣಜಿಲ್ಲೆಯಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕಅಧಿಕಾರಿ,ಜಿಲ್ಲಾ ಮಟ್ಟದ ಅಧಿಕಾರಿಗಳು,ತಾಲೂಕ ಮಟ್ಟದ ಅಧಿಕಾರಿಗಳು,ಕಂದಾಯ ಇಲಾಖೆ, ಪಂಚಾಯತರಾಜ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಸಹಾಯ, ಸಹಕಾರ ಮತ್ತು ಸಮುದಾಯದ ಭಾಗವಹಿಸುವಿಕೆ ಯಶಸ್ವಿಯಾಗಲು ಕಾರಣ.
ಒಂದನೆಯಮತ್ತುಎರಡನೆಅಲೆಯಲ್ಲಿಆದ ಸಮಸ್ಯೆಯನ್ನುಅರಿತು ಮೂರನೆಯ ಅಲೆಗೆ ಪೂರ್ವತಯಾರಿಯನ್ನು ಮುಂಜಾಗ್ರತೆಯಾಗಿ ಮಾಡಿದ್ದುಸಂತಸತಂದಿದೆ ಮತ್ತುಜವಾಬ್ದಾರಿ ಹೆಚ್ಚಿಸಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ.
ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಕನಸು ನನಸು ಮಾಡಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿತಾಲೂಕಿನಆರೋಗ್ಯ ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದೇವೆ.
ಡಾ. ಹನುಮಂತಪ್ಪ ಪಿ.ಹೆಚ್
ಆಡಳಿತ ವೈದ್ಯಾಧಿಕಾರಿ ತಾಲೂಕ ಆಸ್ಪತ್ರೆ ಶಿಗ್ಗಾವಿ.