ಶಿಗ್ಗಾವ್

ವರುಣಗೌಡ್ರ ಪಾಟೀಲಗೆ ಸನ್ಮಾನ

ವರುಣಗೌಡ್ರ ಪಾಟೀಲಗೆ ಸನ್ಮಾನ

ಲೋಕದರ್ಶನ ವರದಿ 

ಶಿಗ್ಗಾವಿ 03: ತಾಲೂಕಿನ ಶ್ಯಾಡಂಬಿ ಗ್ರಾಮದ ಗ್ರಾಮಸ್ಥರು ಕರ್ನಾಟಕ ರೈತಸೇನಾ ಜಿಲ್ಲಾಧ್ಯಕ್ಷ ವರುಣಗೌಡ್ರ ಎಂ.ಪಾಟೀಲ ಅವರ ಸಮಾಜಮುಖಿ ಕಾರ್ಯವನ್ನು ಮೆಚ್ಚಿ ಅವರಿಗೆ ಬಸವಣ್ಣನ ಮೂರ್ತಿಯನ್ನು ನೀಡಿ ಸನ್ಮಾನಿಸಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ರಾಜೋತ್ಸವ ಪ್ರಶಸ್ತಿ ವಿಜೇತ ಪಕ್ಕಿರೇಶ ಕೊಂಡಾಯಿ ಮಾಸ್ತರ್, ಹಿರಿಯ ವರದಿಗಾರ ಬಸವರಾಜ ಹಿರೇಮಠ, ಬಸವರಾಜ ಹೊನ್ನಣ್ಣನವರ, ಸದಾಶಿವಸ್ವಾಮಿ ಹಿರೇಮಠ,  ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ, ತಾರಕೇಶ ಮಠದ, ಮಹಾಂತೇಶ, ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ