ಮುಂಡರಗಿ

ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವ ನಿಮಿತ್ತ ಮಹಾರಥೋತ್ಸವ

ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವ ನಿಮಿತ್ತ ಮಹಾರಥೋತ್ಸವ

ಮುಂಡರಗಿ :ಸ್ಥಳೀಯ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಕಲ್ಪವೃಕ್ಷ ಕಾಮಧೇನು,  ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಕಲ್ಪವೃಕ್ಷ, ಕಾಮಧೇನು ರಾಘವೇಂದ್ರ ಸ್ವಾಮಿಗಳವರ 428 ನೇ ವರ್ಧಂತಿ ಉತ್ಸವ ನಿಮಿತ್ತ ಮಹಾರಥೋತ್ಸವ ಶ್ರದ್ಧೆ ಭಕ್ತಿ ಸಡಗರದಿಂದ ಶ್ರೀಮಠದಲ್ಲಿ ಜರುಗಿತು.

  ಮಠದಲ್ಲಿ ಹೂವಿನಿಂದ ಅಲಂಕಾರ ಮಾಡಿದ ಮಹಾರಥೋತ್ಸವ ಶ್ರೀ ಪ್ರಲ್ಹಾದ ರಾಯರ ಮೂತರ್ಿ ಹಾಗೂ ರಾಘವೇಂದ್ರ ಸ್ವಾಮಿಗಳವರ ಭಾವಚಿತ್ರದ ಮೆರವಣಿಗೆಯನ್ನು ಶ್ರೀಮಠದ ಗೌರವ ವಿಚಾರಣಾಕರ್ತರಾದ ನಾರಾಯಣ ಇಲ್ಲೂರ ಹಾಗೂ ಶಮಂತಕಮಣಿ ಇಲ್ಲೂರ ದಂಪತಿಗಳು ರಥದ ಗಾಲಿಗಳ ಪೂಜೆ ನೇರವೇರಿಸಿ ರಾಯರಿಗೆ ಗೌರವಪೂರ್ವಕ ಪುಷ್ಪಗಳನ್ನು ಅಪರ್ಿಸಿ ಚಾಲನೆ ನೀಡಿದರು.

  ಶ್ರೀಮಠದ ಪರಿಮಳಾ ಭಜನಾ ಮಹಿಳಾ ಮಂಡಳ ಅಧ್ಯಕ್ಷ ಚಂದ್ರಕಲಾ ಕಾಗಲಕರ ನೇತೃತ್ವದಲ್ಲಿ ಮಹಿಳಾ ಸದಸ್ಯರು, ವಾಸವಿ ಮಹಿಳಾ ಮಂಡಳ ಸದಸ್ಯರಿಂದ ಭಜನಾ ಹಾಡುಗಳ ಮುಖಾಂತರ ರಾಘವೇಂದ್ರ ಸ್ತೊತ್ರಗಳ ಮೂಲಕ ರಥೋತ್ಸವ ಜರುಗಿತು.

ವರ್ಧಂತಿ ಉತ್ಸವ ನಿಮಿತ್ತ ಹೂವಿನಿಂದ ರಥೋತ್ಸವ ಶೃಂಗಾರಗೊಳಿಸಿತ್ತು.      

 ಅರ್ಚಕ ಕೆ ಗುರುರಾಜ ಅಚಾರ, ರಾಮಕೃಷ್ಣ ಆಚಾರ್ಯ ಮಂತ್ರಾಲಯ,  ಶಮಂತಕಮಣಿ ಇಲ್ಲೂರ, ಅರ್ಚಕ ಕೆ ಗುರುರಾಜ ಆಚಾರ್ಯ, ಕೃಷ್ಣಮೂರ್ತಿ , ಗಂಗಣ್ಣ ಸೊರಟೂರ, ಎ.ಕೆ.ಬೆಲ್ಲದ, ಈಶ್ವರಪ್ಪ ಹಂಚಿನಾಳ, ರಮೇಶಪ್ಪನವರು ಭೂಮರೆಡ್ಡಿ, ಎಚ್.ವಿರುಪಾಕ್ಷಗೌಡ, ರಾಘವೇಂದ್ರ ಕುಲಕರ್ಣಿ, ಸತ್ಯನಾಥ ಇನಾಂದಾರ, ಸಂಜೀವ ಮುಂಡರಗಿ, ಸಮೀರ, ಮುಂಡರಗಿ, ಶ್ರೀದೇವಿ ಜೋಶಿ, ಚಂದ್ರಕಲಾ ಕಾಗಲಕರ, ಗುಂಡೂರಾವ ಕಾಗಲಕರ, ಮಂಜುಳಾ ಟೆಂಬೆ, ಶೋಭಾ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಕೃಷ್ಣಮೂರ್ತಿ ಗುಡಿ, ಕೃಷ್ಣಾ ಸಾವಕಾರ,ಪವನ ಬಿ.ಜೋಶಿ, ದತ್ತಣ್ಣ ಹೆಗಡಾಳ, ದೇವಪ್ಪ ಜವಳಗೇರಿ, ಪ್ರಾಚಾರ್ಯ ಎಂ.ಆರ್.ಕುಲಕರ್ಣಿ, ಎಸ್.ಕೆ.ಹುಬ್ಬಳ್ಳಿ, ಪ್ರೋ.ಅರ್.ಕೆ.ರಾಯನಗೌಡರ, ಲಕ್ಷ್ಮಣ ಇಲ್ಲೂರ, ವಾಸು ಇಲ್ಲೂರ, ಜಿ.ಆರ್.ಕುಲಕರ್ಣಿ, ಪ್ರೊ.ಚೇತನಾ ಹೊಸಮಠ, ಸರೋಜಾ ಹಿರೇಮಠ, ಶಕುಂತಲಾ ಹಂಪಿಮಠ, ಡಾ.ನಂದಿತಾ ಹಂಚಿನಾಳ, ಶಶಿಕಲಾ ಕುಕನೂರ, ಸೇರಿದಂತೆ ಸಕಲ ಭಕ್ತರು ಪಾಲುಗೊಂಡಿದ್ದರು 

ಸುದ್ದಿ ಓದಿ