ಬ್ಯಾಡ್ಗಿ

ಸುಭಾಷ್ ನಗರದಲ್ಲಿ ವಾಲ್ಮೀಕಿ ಜಯಂತಿ

ಸುಭಾಷ್ ನಗರದಲ್ಲಿ ವಾಲ್ಮೀಕಿ ಜಯಂತಿ

ಬ್ಯಾಡಗಿ 18:  ಪಟ್ಟಣದ ಸುಭಾಷ್ ನಗರದಲ್ಲಿ ವಾಲ್ಮೀಕಿ ಸಮುದಾಯದವರ ವತಿಯಿಂದ ಇಂದು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿ ಪೂಜೆ ನೆರವೇರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ದಲಿತ ಸಂಘದ ಅಧ್ಯಕ್ಷ ಚಂದ್ರಶೇಖರ್ ಗದಗ್ ಕರ್ ಹುಲಿಗೆಪ್ಪ ಕೋಡಿಹಳ್ಳಿ. ರಾಜು ನಾಯಕ್‌. ವೀರೇಶ್ ಕರ್ಚಡ್‌. ನಿಂಗರಾಜ ಕರ್ಚಡ್ .ಭರಮಣ್ಣ ಕೊಪ್ಪಳ . ರಾಜು ತಾಳೂರ.ರಮೇಶ ತಾಳೂರ. ಪುಟ್ಟ ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ