ವಿಜಯಪುರ

ವಿಜಯಪುರದಲ್ಲಿ ಮಾರ್ಷ್‌ ವಾಲ್ಮೀಕಿ ಜಯಂತಿ ಆಚರಣೆ: ತಪ್ಪು ತಿದ್ದಿಕೊಂಡು ಉತ್ತಮ ಜೀವನ ನಡೆಸಲು ಕರೆ

ವಿಜಯಪುರದಲ್ಲಿ ಮಾರ್ಷ್‌ ವಾಲ್ಮೀಕಿ ಜಯಂತಿ ಆಚರಣೆ: ತಪ್ಪು ತಿದ್ದಿಕೊಂಡು ಉತ್ತಮ ಜೀವನ ನಡೆಸಲು ಕರೆ


           ವಿಜಯಪುರ 26 : ದಿನಾಂಕ 26/10/2026 ರಂದು ರ್ನಾಟಕ ದಲಿತ ಸಂರ್ಷ ಸಮಿತಿ (ಅಂಬೇಡ್ಕರವಾದ)ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಮರ್ಷಿ ವಾಲ್ಮೀಕಿ ಜಯಂತಿಯನ್ನು ಅಂಬೇಡ್ಕರ್ ವಾದರ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು ಸಭೆಯ ಅಧ್ಯಕ್ಷತೆಯನ್ನು ಬೆಳಗಾವಿ ಸಂಚಾಲಕರಾದ ಸಂಜು ಕಂಬಾಗಿ ವಹಿಸಿ ಮಾತನಾಡಿ ವಾಲ್ಮೀಕಿ, ಮರ್ಷಿ ವಾಲ್ಮೀಕಿ ಆಗಬೇಕಾದರೆ ಅವರ ಮಾಡಿದಂತಹ ಆಲೋಚನೆ ವಿಚಾರ ಶಿಕ್ಷಣ ದಿಂದ ಅವರು ಒಬ್ಬ ವ್ಯಕ್ತಿಯನ್ನು ಅವನು ಹಿಂದೆ ಮಾಡಿದಂತ ತಪ್ಪುಗಳಿಂದಲೇ ಅಳಿಯಬಾರದು ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಬದಲಾವಣೆಗೆ ಅವಕಾಶ ಕಲ್ಪಿಸಿಕೊಡಬೇಕು ಬದಲಾದಂತ ಮನುಷ್ಯ ಜೀವನದಲ್ಲಿ ಮುಂದೆ ಸಾಗಿ ಒಬ್ಬ ಕವಿಯಾಗಲು ಸಹಾಯವಾಗಿದ್ದು ಮರ್ಷಿ ವಾಲ್ಮೀಕಿಯಿಂದ ಜೀವನದ ಪಾಠ ಕಲಿಯ ಬೇಕಾಗಿದೆ.

            ಒಬ್ಬ ವ್ಯಕ್ತಿ ಜೀವನದಲ್ಲಿ ತಪ್ಪು ಮಾಡುವುದು ಸಹಜ ತಿದ್ದಿಕೊಂಡು ಜೀವನದ್ಲಲಿ ಸಾಧಿಸಬೇಕಾದ ಕೆಲಸಗಳ ಬಗ್ಗೆ ನಿಗಾ ವಹಿಸಬೇಕು ಮನುಷ್ಯ ತಾನು ಮಾಡುವ ಕೆಲಸದಿಂದ ಮನುಷ್ಯನ ವ್ಯಕ್ತಿತ್ವ ರೋಪಿಸಲಾಗುತ್ತೆ ಮನುಷ್ಯ ಇದ್ದಾಗ ಆಸ್ತಿ ಅಂತಸ್ತು ಮಾಡಬೇಕು ಅನ್ನುವವರು ಒಂದು ಕಡೆ ಆದರೆ ಇನ್ನೊಬ್ಬರು ತಾವು ಜೀವಿಸಿದಾವದಿಯು ನಿಸ್ವರ್ಥ ಸೇವೆ ಮಾಡಿದವರ ಹೆಸರು ಅವರು ಮಡಿದರು ಅವರ ಹೆಸರು ಇನ್ನು ಜಿವಂತವಾಗಿ ಉಳಿದಿವೆ ಅವರ ಸಾಲಿನಲ್ಲಿ ಬುದ್ಧ ಬಸವ ಅಂಬೇಡ್ಕರರವರ ಹೆಸರುಗಳು ಅವರ ವಿಚಾರಗಳು ಜನರ ಮಧ್ಯದಲ್ಲಿ ಇನ್ನು ಜೀವಂತವಾಗಿ ಉಳಿದಿವೆ ಹಾಗಾಗಿ ಎಲ್ಲರು ಜೀವನದಲ್ಲಿ ಒಳ್ಳೆಯ ವಿಚಾರ ಮೈ ಗುಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಸಂಘಟನಾ ಸಂಚಾಲಕರಾದ ದತ್ತಾತ್ರೇಯ ಆಲಮೆಲಕರ ಮಾತನಾಡಿ. ಒಬ್ಬ ಕೆಟ್ಟ ಮನುಷ್ಯ ಒಳ್ಳೆಯವನಾಗಿ ಬದಲಾಗಿ ರಾಮಾಯಣ ಬರೆದು ದೇಶಕ್ಕೆ ಕೊಟ್ಟ ಮಾಹಾನ ವ್ಯಕ್ತಿ ಹಾಗಾಗಿ ಅವರ ವಿಚಾರಗಳನ್ನು ಎಲ್ಲರು ಮೈ ಗೋಡಿಸಿಕೊಳ್ಳಬೇಕು ಎಂದು ಕರೆ ನೀಡಿದರು ಈ ಸರ್ಭದಲ್ಲಿ. ನಗರ ಸಂಚಾಲಕ ಶಂಕರ ಚಲವಾದಿ, ಮದನ ಮಲ್ಲಾರಿ ವಿಜು ಕೌಲಗಿ, ಸಂತೋಷ ಸಿಂಗೆ, ತಾರಾಸಿಂಗ ರಾಠೋಡ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ