ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಲೋಕಸೇವಾ ಕಾರ್ಯದರ್ಶಿ ಶಶಿ ರಂಜನ್ ಕುಮಾರ್

ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಲೋಕಸೇವಾ ಕಾರ್ಯದರ್ಶಿ ಶಶಿ ರಂಜನ್ ಕುಮಾರ್

ಬೆಂಗಳೂರು 24: ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ ಮತ್ತು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ’ದಿ ಡಿಕ್ಲೈನ್ ಆಫ್ ಹಿಂದೂ ಸಿವಿಲೈಸೇಷನ್ ಲೆಸನ್ಸ್‌ ಫ್ರಮ್ ದಿ ಪಾಸ್ಟ್‌’ ಕೃತಿಯ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಕೇಂದ್ರ ಲೋಕಸೇವಾ ಆಯೋಗದ ಕಾರ್ಯದರ್ಶಿ ಶಶಿ ರಂಜನ್ ಕುಮಾರ್ (ಐಎಎಸ್) ಅವರು ಉದ್ಘಾಟಿಸಿದರು.  ಇದೇ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಬೆಂವಿವಿ ಕುಲಪತಿ ಪ್ರೊ.ಜಯಕರ ಶೆಟ್ಟಿ, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ. ರಮೇಶ್ ಬಿ, ಪ್ರೊ.ಬಿ.ಶೈಲಶ್ರೀ, ಪ್ರೊ. ತಾಂಡವಗೌಡ ಡಾ. ಪ್ರಶಾಂತ್ ವೇಣುಗೋಪಾಲ್, ಸಂಶೋಧನಾರ್ಥಿಗಳು, ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ