ಯರಗಟ್ಟಿ

ಮಾಡಮಗೇರಿ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

ಮಾಡಮಗೇರಿ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

ಯರಗಟ್ಟಿ 08: ಸಮೀಪದ ಮಾಡಮಗೇರಿ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹೂನಪ್ಪ ಖಂಡ್ರಿ. ಉಪಾಧ್ಯಕ್ಷರಾಗಿ ಕೆಂಚಪ್ಪಾ ಸಿದ್ದನ್ನವರ, ಆಯ್ಕೆಯಾದರು. ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಚುನಾವಣಾಧಿಕಾರಿ ಎಫ್ ಜಿ ನವಲಗುಂದ ಅವರು ಆದೇಶ ಪತ್ರಗಳನ್ನು ನೀಡಿ, ಆದೇಶ ಹೋರಡಿಸಿದರು.

ಸಂದರ್ಭದಲ್ಲಿ ಕಾರ್ಯನಿವರ್ಾಹಕರಾಗಿ ಕುಶಾ ನಾಯ್ಕರ, ಅಣ್ಣಪ್ಪಾ ಹಾಲಗಿ, ರಾಮಚಂದ್ರ ಕೆಮ್ಮನಕೋಲ, ಶಿವಾನಂದ ಬಗನಾಳ, ಯಮನಪ್ಪ ಖಂಡ್ರಿ, ಹೂನಪ್ಪ ಬಾಗಿಲದ, ಮುತ್ತೆಪ್ಪಾ ಆನಿಗೋಳ ಹಾಗೂ ರೈತರು ಉಪಸ್ಥಿತರಿದ್ದರು.


 

ಸುದ್ದಿ ಓದಿ