ಶಿಗ್ಗಾವ್

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸನ್ಮಾನ

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸನ್ಮಾನ

ಲೋಕದರ್ಶನ ವರದಿ

ಶಿಗ್ಗಾವಿ 06: ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ ಮುಖಂಡ ಎಫ್ ಸಿ ಪಾಟೀಲ್ ನೂತನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಶುಭಕೋರಿದರು.

ಮಾಜಿ ಶಾಸಕ ಸೈಯದ ಅಜ್ಜಂಪೀರ್ ಖಾದ್ರಿಕೂಡ ಭಾಗಿಯಾಗಿ ಶುಭಕೋರಿ ತದನಂತರ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸನ್ಮಾನಿಸಿದರು.

 ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಕ್ಷದ ಹಲವಾರು ಮುಖಂಡರು ಅಭಿಮಾನಿಗಳು ಮಾಜಿ ಸಚಿವರನ್ನು ಸನ್ಮಾನಿಸಿದರು ಪುರಸಭೆ ಸದಸ್ಯತಹಮದ್ಖಾಜಿ, ನಿಂಗಪ್ಪ, ಮಂಜುನಾಥ ಮಣ್ಣಣ್ಣವರ್,ಶಿವಾನಂದ ಬಾಗೂರ, ಆರ್ ಜಿ ಪಾಟೀಲ್, ಬಸನಗೌಡ ಪಾಟೀಲ್, ಮಹಾಂತೇಶ ಸಾಲಿ, ಮಾಲತೇಶ್ ಪಾಟೀಲ್, ಮಹೇಶ್ ಪಾಟೀಲ್, ಶಂಬು ಕತ್ತಿ, ಬಸಪ್ಪಕಾರಡಗಿ, ಅಣ್ಣಪ್ಪ ನಡಟ್ಟಿ, ಸತ್ಯರಾಜ್ ಹುಲಗೂರ ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ