ಗೋಕಾಕ್ ದಿಂದ ಗುಡ್ಡಾಪುರಕ್ಕೆ ಪಾದಯಾತ್ರೆ
ಗೋಕಾಕ 16: ಗೋಕಾಕ್ ನಗರದ ಪೇಟೆಯಲ್ಲಿರುವ ದಾನಮ್ಮ ದೇವಿಯ ಗುಡಿಯಿಂದ ಮಂಗಳಾರತಿ ಮೂಲಕ ಪಾದಯಾತ್ರೆ ಡಿ. 21 ರಿಂದ 25 ರವರೆಗೆ 21 ರಂದು ಬೆಳಿಗ್ಗೆ 5:00 ಗಂಟೆಗೆ ಹೊರಡುವುದು. ದಿ 22 ಹಿಡಕಲ್, ದಿ 23ರಂದು ಅಥಣಿ, ದಿ 24ರಂದು ಕೊಟ್ಟಲಗಿಯಿಂದ ಗುಡ್ಡಾಪೂರಕ್ಕೆ ಆಗಮನ ಸಾಯಂಕಾಲ 6ಗಂಟೆಗೆ ದಾನಮ್ಮಾದೇವಿಗೆ ಕಾತರ್ಿಕೋತ್ಸವ ಹಚ್ಚುವುದು. ದಿ25ರಂದು ಬೆಳಗ್ಗೆ 6:00ಗೆ ರುದ್ರಾಭಿಷೇಕ ಮಹಾ ಪೂಜೆ ನಡೆಯುವುದು ನಂತರ ಪೂಜ್ಯಶ್ರೀ ವಿಠ್ಠಲ್ ಪೂಜೇರಿ ಸಾಕಿನ್ ಗುಡ್ಡಾಪುರ್ ಇವರುಗಳು ಉಪಸ್ಥಿತಿಯಲ್ಲಿ ಉಡಿತುಂಬವ ಕಾರ್ಯಕ್ರಮ ಮತ್ತು ಜಂಗಮರಿಗೆ ಪ್ರಸಾದ ಅನಂತರ ಭಕ್ತರಿಗೆ ಮಹಾಪ್ರಸಾದ ಇರುವುದು. ಊಟದ ವ್ಯವಸ್ಥೆಯನ್ನು ಆಯಾ ಸ್ಥಳೀಯ ಸಂಸ್ಥೆಗಳ ಹಾಗೂ ಸೇವಾ ಸಮಿತಿಯವರಿಂದ ಪ್ರಸಾದ ಇರುತ್ತದೆ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಾನಮ್ಮ ದೇವಿ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.