ಥ್ರೋಬಾಲ್ ಸ್ಪರ್ದೆ : ಬಾಲಕರು ತಾಲೂಕು ಮಟ್ಟಕ್ಕೆ ಆಯ್ಕೆ
Throwball competition: Boys selected for taluk level
ಥ್ರೋಬಾಲ್ ಸ್ಪರ್ದೆ : ಬಾಲಕರು ತಾಲೂಕು ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ
ಹೂವಿನಹಡಗಲಿ 11: ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟದ ಬಾಲಕರ ವಿಭಾಗದ ಥ್ರೋಬಾಲ್ ಸ್ಪರ್ದೆಯಲ್ಲಿ ಹುಗುಲೂರು ಸ.ಹಿ.ಪ್ರಾ ಶಾಲೆ ಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ ಕೆ.ಹನುಮಂತಪ್ಪ ಉಪಾಧ್ಯಕ್ಷ ನಿರ್ಮಲಮ್ಮ ಭದ್ರ್ಪ,ಸದಸ್ಯರಾದ ಸುಧಾ ಹಾಲೇಶ್ , ಮಾಜಿ ಅದ್ಯಕ್ಷ ರಾದ ಡಿ.ನಾಗರಾಜ,ಮಖ್ಯಗುರುಗಳಾದ ಹೆಚ್.ಜಿ.ಪಾಟೀಲ, ತರಬೇತುದಾರ ಶಿಕ್ಷಕ ರಾದ ಆರ್.ಮಂಜುನಾಥ,ಶ್ರೀಮತಿ ಎಸ್.ಎನ್.ಪವಿತ್ರ, ವಿ.ವಿಜಯಕುಮಾರ್,ಆರಕ್ಷಕ ಇಲಾಖೆಯ ಮಲ್ಲಿಕಾರ್ಜುನ ಇತರರು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 