ಜುಲೈ 28ರಂದು ವಿದ್ಯುತ್ ವ್ಯತ್ಯಯ
ಕಾರವಾರ: ಹೊನ್ನಾವರ 110ಕೆವಿ ವಿತರಣಾಕೇಂದ್ರ ಹಾಗೂ ಮಾರ್ಗಗಳ ನಿರ್ವಹಣಾಕಾಮಗಾರಿ ನಿಮಿತ್ತಜುಲೈ 28 ಬುಧವಾರದಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆಕೆ.ಹೆಚ್.ಬಿ ಕಾಲೋನಿ, ಬಂದರು, ಎಲ್.ಐ.ಸಿ ಹಾಗೂ ಕರ್ಕಿಪ್ರದೇಶಗಳಲ್ಲಿ ಹಾಗೂಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯ ರವರೆಗೆಗೇರುಸೊಪ್ಪರೈಟ್, ಲೆಫ್ಟ್ ಕಾಲೋನಿ, ಉಪ್ಪೋಣಿ ಮತ್ತು ಮಾಗೋಡುಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂಅಧಿಕಾರಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.