ಅನ್ನ ದಾನಕ್ಕಿಂತ ಶ್ರೇಷ್ಠ ದಾನ ಮೊತ್ತೊಂದಿಲ್ಲ: ಶಾಂತವೀರ ಶ್ರೀ
ಸಿಂದಗಿ : ಅನ್ನ ದಾನಕ್ಕಿಂತ ಶ್ರೇಷ್ಠ ದಾನ ಮೊತ್ತೊಂದಿಲ್ಲ ಶಾಂತವೀರ ಶ್ರೀಗಳು (ಗೌಡಗಾಂವ) ಹೇಳಿದರು.
ಪಟ್ಟಣದ ಜೋತಿ ನಗರದಲ್ಲಿರೀವ ಮಹಾಲಕ್ಷೀಯ ದೇವಸ್ಥಾನದಲ್ಲಿ 13ನೇಯ ಜಾತ್ರೆಯ ಪ್ರಯುಕ್ತ ನಡೆಯುತ್ತಿರುವ ಮಹಾಶಿವಶರಣೆ ಅಕ್ಕಮಹಾದೇವಿಯ ಪುರಾಣ ಕಾರ್ಯಕ್ರಮದಲ್ಲಿ ಪ್ರವಚನಕಾರರಾದ ಶಾಂತವೀರ ಶಿವಾಚಾರ್ಯ ಗೌಡಗಾಂವ ಮಾತನಾಡಿದರು.
ನಮ್ಮ ಹಿಂದೆ. ಬರುವುದು ಅನ್ನದಾನದ.ಪುಣ್ಯ ಹೊರತು. ದುಡ್ಡಲ್ಲ, ಬೆಳ್ಳಿ ಬಂಗಾರವಲ್ಲ, ನಾವು ಮಾಡಿದ ದಾನ, ಧರ್ಮ, ಪುಣ್ಯ ಕರ್ಮಗಳು ನಮ್ಮ ಹಿಂದೆ ಬರುತ್ತವೆ. ಎಂದು ಪ್ರತಿನಿತ್ಯ ಅನ್ನಸಂತರೆ್ಣ ಮಾಡುವಂತ ಮಹನಿಯರಿಗೆ ಪುಣ್ಯದ ಗಂಟು ಪ್ರಾಪ್ತಿಯಾಗುತ್ತದೆ ಎಂದರು.
ಶಾಸಕರಾದ ರಮೇಶ ಭೂಸನೂರ ದೇವಸ್ಥಾನಕ್ಕೆ ಭೆೇಟಿನಿಡಿ ಪ್ರತಿಯೊಂದು ಮಠ ಮಂದಿರಗಳಲ್ಲಿ ಶಾಂತಿಯ ಶಕ್ತಿ.ಇರುತ್ತದೆ. ಆದ್ದರಿಂದ. ಯಾವದೆ ದೇವಸ್ಥಾನಕ್ಕೆ ಹೊದರೆ. ಸಂಕಟಗಳು. ನಮ್ಮಲ್ಲಿರುವ ದೊಂದತ್ವ, ದುಗುಡಗಳು ದೂರವಾಗಿ, ಮನಸ್ಸಿಗೆ ಉಲ್ಲಾಸವನ್ನು ನಿಡುತ್ತದೆ ಎಂದರು.
ಬಳಿಕ ಬಿಜೆಪಿ. ಮುಖಂಡ ಶ್ರೀಶೈಲಗೌಡ ಮಾಗಣಗೇರಿ ಮಾತನಾಡಿ ಇಲ್ಲ್ಲಿಯ ಮಹಾಲಕ್ಷೀಯ ದೇವಸ್ಥಾನದಲ್ಲಿ ಅನನ್ಯ ಶಕ್ತಿಯ ಅವತಾರವಿದೆ ಪ್ರತಿ ನಿತ್ಯ ಪ್ರವಚನದ ಬಳಿಕ ಅನ್ನಪ್ರಸಾದ ನಡೆಯುವದೆ ಮಹಾಲಕ್ಷೀಯ ಕೃಪೆಯಂದುರು.
ಬಿ.ಎಚ್ಚ.ಬಿರಾದಾರ.(ಬಮ್ಮನಳ್ಳಿ) ಶರಣಗೌಡ.ಕನ್ನೂಳ್ಳಿ, ಶಿಕ್ಷಕ ಆರ್.ಎ.ಕಲಶೆಟ್ಟಿ.ಡಿ.ಜಿ.ಕಕ್ಕಳಮೇಲಿ ನ್ಯಾಯವಾಧಿಗಳು.ಡಿಎಮ್.ಕಂಠಗೊಂಡ. ಬಿ.ಜಿ.ಶೀಲವಂತ. ಪ್ರಥಮ ದರ್ಜೆಗುತ್ತಿಗೆದಾರರು. .ಬಿ.ಎ.ಚೌಧರಿ.ನಿಗಪ್ಪ ಮುತ್ಯಾ ಕೆರರೂ. ರವಿಗೌಡ ಬಿರಾದಾರ, ನಿಂಗನಗೌಡ ಬಿರಾದಾರ.ಬಿ.ಎ.ಪಾಟೀಲ.ನಿಂಗಣ್ಣ ಮದರಿ. ಎಮ್.ಜಿ.ಸಿಂದಗಿ. ಎಸ್.ಎಮ್.ಬಿರಾದಾರ. ಎಸ್.ಎ.ಬಿರಾದಾರ. ಡಾ.ಬಿ.ಎಸ್.ಚೂರಿ. ಪ್ರಭು ಯಂಕಂಚಿ.ರಾಜು ಇಂಡಿ.ಅರೂಣ ಮನ್ನಾಪೂರ.ಜಿ.ಎನ್.ಬಿರಾದಾರ.ರಮೇಶ ಬಂಟನೂರ. ಶರಣಗೌಡ.ಇಜೇರಿ. ರವಿ.ಬಮ್ಮಣ್ಣಿ.ಕಾಂತು. ಹೋಟೆಲ್ ಸೇರಿದಂದತೆ ಕಾರ್ರಕಾರ್ತರು ಬಹುಸಂಖ್ಯೆ ಭಕ್ತಾದಿಗಳು ಪಾಲ್ಗೊಂಡಿದ್ದರು.