ಕೈಗಾದ ಪರೇಡ್ ಸಂಭ್ರಮ
The parade that took place was a celebration
ಲೋಕದರ್ಶನ ವರದಿ
ಕಾರವಾರ, ಮಾ.10 :- ಎನ್ಪಿಸಿಐಎಲ್ ಕೈಗಾದ ಕೇಂದ್ರೀಯ ಓದ್ಯೋಗಿಕ ಸುರಕ್ಷಾ ಬಲದ ಘಟಕದಲ್ಲಿ ಕೇಂದ್ರೀಯ ಓದ್ಯೋಗಿಕ ಸುರಕ್ಷಾ ಬಲದ 57ನೇ ಸ್ಥಾಪನಾ ದಿವಸ ಕಾರ್ಯಕ್ರಮವನ್ನು ಮೂಲಕ ಪರೇಡ್ ನಡೆಸುವ ಮೂಲಕ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು. ಕೈಗಾದ ಸ್ಥಳ ನಿರ್ದೇಶಕ ಬಿ. ವಿನೋದಕುಮಾರ, ಕೈಗಾ ಉತ್ಪಾದನಾ ಕೇಂದ್ರ 1 ಮತ್ತು 2ರ ಕೇಂದ್ರ ನಿರ್ದೇಶಕ ಕೆ. ಶ್ರೀರಾಮ, ಕೈಗಾ 5 ಮತ್ತು 6 ರ ಯೋಜನಾ ನಿರ್ದೇಶಕ ಸುರೇಶ್ ಬಿ ಕುಲಕರ್ಣಿ, ವರಿಷ್ಠ ಸಮಾದೇಷ್ಟರು ಅಜಯ ಕುಮಾರ ಝಾ, ಸಹಾಯಕ ಸಮಾದೇಷ್ಟರು ಕುಶಲ್ ಕುಮಾರ ಯಾದವ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 