ಬಸವೇಶ್ವರ ಹಮಾಲರ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು
ಪೋಟೋ ಕ್ಯಾಪ್ಸನ್
ತಾಳಿಕೋಟೆ ಪಟ್ಟಣದ ಎಪಿಎಂಸಿ ಯಾರ್ಡದಲ್ಲಿ ಬಸವೇಶ್ವರ ಹಮಾಲರ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಸೋಫೀನ್ಸಾಬ ಪತ್ತೆಖಾನ, ಬೀಮಣ್ಣ ತಳವಾರ, ಬಸವರಾಜ ದೇವದುರ್ಗ, ಕಾಶಿನಾಥ ವಾಲಿಕಾರ ಸೇರಿದಂತೆ ಇತರರು ಇದ್ದರು.