ತಾಳಿಕೋಟಿ

ತಂದೆ ತಾಯಿ ಪ್ರೇರಣೆ

ತಂದೆ ತಾಯಿ ಪ್ರೇರಣೆ

ತಾಳಿಕೋಟೆ, 

ತಂದೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ತಾು ಪರಿಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದ್ದರು. ಪುತ್ರಿ ತಂದೆ ತಾು ಇಬ್ಬರ ಸಾಧನೆಯನ್ನು ಮುರಿಯುವ ಸವಾಲು ಹಾಕಿ ಸತತವಾಗಿ ಓದಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿ ಪಾಲಕರ ಮುಖದಲ್ಲಿ ಹರ್ಷವನ್ನು ತಂದಿದ್ದಾಳೆ. 

ಹೌದು ಇಂದು ಪ್ರಕಟವಾದ ಎಸ್‌.ಎಸ್‌.ಎಲ್‌.ಸಿ ಪರಿಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪಟ್ಟಣದ ಸರ್ವಜ್ಞ "ದ್ಯಾಪೀಠ ಪ್ರೌಢ ಶಾಲೆಯ ಆಂಗ್ಲ ಮಾಧ್ಯಮ "ದ್ಯಾರ್ಥಿನಿಯ ಕಹಾನಿಯಾಗಿದೆ. 

ಮಡಿಕೇಶ್ವರ ಪ್ರಾಥ"ುಕ ಆರೋಗ್ಯ ಕೇಂದ್ರದಲ್ಲಿ ಪಾರ್ಮಾಸಿಸ್ಟ್‌ ಆಗಿ ಕಾರ್ಯನಿರ್ವ"ಸುತ್ತಿರುವ ಬಸವಂತ್ರಾಯ ದೇಸಾು, ಪಿರಾಪೂರ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿರುವ ಸ"ತಾ ದೇಸಾು ಅವರ ಪುತ್ರಿ ಶ್ರೇಯಾ ದೇಸಾು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. 

ಎಸ್‌ಎಸ್‌ಎಲ್‌ಸಿ ಎಂಬುದು ಕಬ್ಬಿಣದ ಕಡೆಲೆಯಲ್ಲ. ಸರಳವಾಗಿ ನಿರಂತರವಾಗಿ ಓದಬೇಕು. ಪ್ರಶ್ನೆ ಪತ್ರಿಕೆಗಳನ್ನು ಬಿಡುಸುವದರಿಂದ ಪರೀಕ್ಷೆಯನ್ನು ಸರಳವಾಗಿ ಎದುರಿಸಲು ಸಾಧ್ಯವಾಗುತ್ತದೆ. ಪರೀಕ್ಷಾ ಭಯ ಹೋಗುತ್ತದೆ. ಶಾಲೆಯಲ್ಲಿ ಹೆಳಿದ "ಷಯಗಳನ್ನು ಮನೆಯಲ್ಲಿ ಬಿಡುಸುತ್ತಿದ್ದೆ. ಶಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. "ಂದಿನ ಸಾಲಿನ ಟಾಪರ್ಸಗಳ ಉತ್ತರ ಪತ್ರಿಕೆಗಳನ್ನು ಯುಟೂಬ್‌ಗಳಲ್ಲಿ ಓದುತ್ತಿದ್ದೆ. ಪಠ್ಯಪುಸ್ತಕ ಸಂಬಂಧಿಸಿದ ಹಲವು ಪುಸ್ತಕಗಳನ್ನು ಓದುತ್ತಿದ್ದೆ. ನಾನು ಬೆಳಿಗ್ಗೆ 4 ಗಂಟೆಗೆ ಎದ್ದು ಅಭ್ಯಾಸ ಆರಂಭ ಮಾಡುತ್ತಿದ್ದೆ. ಸಂಜೆ 10 ಗಂಟೆಯವರಿಗೆ ಶಾಲೆ ಮತ್ತು ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಶಾಲೆಯಲ್ಲಿ ಹೇಳಿದ ಪಠ್ಯಗಳನ್ನು ಮನೆಯಲ್ಲಿ ಮನವರಿಕೆ ಮಾಡಿಕೊಳ್ಳುತ್ತಿದ್ದೆ. ಮನವರಿಕೆ ಆಗದ ಕೇಲವು "ಷಯಗಳನ್ನು ತಂದೆ ತಾುುಂದ ಕೇಳಿ ತಿಳಿದುಕೊಳ್ಳುತ್ತಿದ್ದೆ. ತಾು ಪ್ರೌಢ ಶಾಲಾ ಶಿಕ್ಷಕಿಯಾಗಿದ್ದು ಸಹಕಾರಿಯಾಗಿದೆ ಎನ್ನುತ್ತಾಳೆ ಶ್ರೇಯಾ ದೇಸಾು. 

ಶ್ರೇಯಾ 1 ರಿಂದ 5 ವೆರೆಗೆ ಹುಣಸಗಿಯಲ್ಲಿ  ಖಾಸಗಿ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, 6 ರಿಂದ 8 ವರೆಗೆ ಕಿತ್ತೂರ ಸೈನಿಕ ಸ್ಕೂಲದಲ್ಲಿ ಕಲಿತಿದ್ದಾಳೆ. ಕೊರೊನಾ ಹೆಮ್ಮಾರಿಂದ ಆನ್‌ಲೈನ್ ತರಗತಿಗಳಿಗೆ ಕಿತ್ತೂರ ಸೈನಿಕ ಸ್ಕೂಲದಲ್ಲಿ ಆಧ್ಯತೆ ನೀಡಿದ್ದರಿಂದ 9 ಮತ್ತು 10 ನೇ ತರಗತಿಗಳನ್ನು ಪಟ್ಟಣದ ಸರ್ವಜ್ಞ ಶಾಲೆಯಲ್ಲಿ ಕಲಿಯುವಂತಾುತು ಎನ್ನುತ್ತಾರೆ ಪೋಷಕರು. 


ಸುದ್ದಿ ಓದಿ