ಚಿಕ್ಕೋಡಿ

ಅನ್ನದಾತನ ಮೇಲೆ ಕೃಪೆ ತೋರದ ಮಳೆರಾಯ: ಸಂಕಷ್ಟಕ್ಕೆ ಸಿಲುಕಿದ ರೈತ

ಅನ್ನದಾತನ ಮೇಲೆ ಕೃಪೆ ತೋರದ ಮಳೆರಾಯ: ಸಂಕಷ್ಟಕ್ಕೆ ಸಿಲುಕಿದ ರೈತ

ಸಂತೋಷ ಕುಮಾರ್ ಕಾಮತ್

ಮಾಂಜರಿ: ಈಗಾಗಲೇ ಚಿಕ್ಕೋಡಿ ಉಪ ವಿಭಾಗದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಕೃಷಿ ಇಲಾಖೆ ಈ ಬಾರಿ ಬೀಜ, ರಸಗೊಬ್ಬರ ದಸ್ತಾನ  ಇಟ್ಟುಕೊಂಡಾಗಿದೆ. ರೈತರು ಭೂಮಿಯನ್ನು ಹದ ಮಾಡಿಯೂ ಆಗಿದೆ. ಆದರೆ ಮಳೆ ಮಾತ್ರ ಅನ್ನದಾತನ ಮೇಲೆ ಕೃಪೆ ತೋರುತ್ತಲೇ ಇಲ್ಲ. ಮೃಗಶಿರ ಅರ್ಥಕಳೆದರೂ ಇನ್ನೂ ಮಳೆಯಾಗದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ

ಚಿಕ್ಕೋಡಿ ವಿಭಾಗದಲ್ಲಿ - 88 ಮಿ.ಮೀ. ಮಳೆಯಾಗಬೇಕಿತ್ತು. ಮಾತ್ರ ಜ 82ಮಿ.ಮೀ.  ಮಳೆಯಾಗಿದ್ದು, ಶೇ.9ರಷ್ಟು ಮಳೆ ಕೊರತ ಚಿಕ್ಕೋಡಿ ಉಪ ವಿಭಾಗದ ಅಥಣಿ, ರಾಯಬಾಗ, ಜೋಡಿ, ಹುಕ್ಕೇರಿ, ಗೋಕಾಕ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಚಿಕ್ಕೋಡಿ ವಿಭಾಗದಲ್ಲಿ

ಈ ಬಾರಿ ಕೃಷಿ ಇಲಾಖೆಯು 4,07,110 ಹೆಕ್ಟೇರ್ ಗುರಿಯನ್ನು ಹೊಂದಿದ್ದು, ಅವರ ಇಂದಿನ ವರೆಗೆ ಕೇವಲ 75,406 ಹೆಕ್ಟೇರ್ ಕ್ಷೇತ್ರದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಶೇ. 18ರಷ್ಟು ಬಿತ್ತನೆ ಗುರಿ ತಲುಪುಲಾಗಿದೆ

 ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣ ದೂದಗಂಗಾ ವೀರಗಂಗಾ ಘಟಪ್ರಭಾ ಹಿರೇನಿಕೇಶಿ ನದಿಗಳು ನದಿಗಳು ಹರದಿದ್ದರಿಂದ ಕಬ್ಬು ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ ನೀರಾವರಿ ಕ್ಷೇತ್ರದಲ್ಲಿ ಕಬ್ಬುನು ಹೆಚ್ಚಾಗಿ ನಾಟಿ ಮಾಡಲಾಗಿದ್ದು ಮಳೆಯಾಗಿದೆ ಕಬ್ಬು ಒಣಗುತ್ತದೆ ನದಿ ತೀರದಲ್ಲಿ ಕಬ್ಬು ಬಂದಿಷ್ಟ ಹಸಿರು ಹಸಿಯಾಗಿ ಕಾಣಲು ಸಿಗುತ್ತದೆ ಆದರೆ ಮಳೆಯ ಸಂಸ್ಕೃತ ಪ್ರದೇಶದಲ್ಲಿ ಇರುವ ಕಬ್ಬು ಬಾಡಿ ಹೋಗುತ್ತಿರುವುದೃಂದ ರೈತರನ್ನು ಚಿಂತಗೀಡ ಮಾಡಿದೆ

 ಸೋಯಾಬಿನ್ ಬೀಜ ರಸಗೊಬ್ಬರ ವಿತರಣಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯತೆ ದರ ದಸ್ತಾನು ಸೇರಿದಂತೆ ವಿವಿಧ ಮಾಹಿತಿ ಸ್ಪಷ್ಟವಾಗಿ ವಿತರಣಾ ಕೇಂದ್ರಗಳಲ್ಲಿ ದೊಡ್ಡವಾದ ಫ್ಲೆಕ್ಸ್ ನಲ್ಲಿ ಈ ಮಾಹಿತಿ ಪ್ರದರ್ಶನ ಮಾಡಬೇಕೆಂದು

ಮಾಡಬೇಕೆಂದು ಬೆಳಗಾವಿ ಜಿಲ್ಲಾಧಿ ಕಾರಿ ನಿತೇಶ ಪಾಟೀಲ, ಸೂಚನೆ ನೀಡಿದ್ದಾರೆ. ಹೀಗಾಗಿ ರೈತರಿಗೆ ಮೋಸವಾಗದಂತೆ ಕೃಷಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಸ್. ಮೋರ ಅವರ ಒತ್ತಾಯವಾಗಿದೆ.

ರೈತರಿಗೆ ತೊಂದರೆಯಾಗದಿರಲೆಂದು ಜೂನ್ 9ರಿಂದ 11ರ ವರೆಗೆ ಪ್ರತಿಯೊಂದು ರಸಗೊಬ್ಬರ ವಿತರಣಾ ಮಳಿಗೆಗಳಿಗೆ ಭೇಟಿ ನೀಡಿ, ರಸಗೊಬ್ಬರ, ಬಿತ್ತನೆ ಬೀಜ ಸಂಗ್ರಹ ಇರುವ ಬಗ್ಗೆ ಅ ಕಾರಿಗಳು ಖಾತರಿಪಡಿಸಿಕೊಂಡಿದ್ದಾರೆ. ಎಂದು ಕೃಷಿ ಅಧಿಕಾರಿ ಎಲ್.ಆರ್. ರೂಢಗಿ ತಿಳಿಸಿದ್ದಾರೆ.

ಚಿಕ್ಕೋಡಿ ವಿಭಾಗದಲ್ಲಿ 1,26,040 ಟನ್ ರಸಗೊಬ್ಬರದ ಬೇಡಿಕೆ ಇದ್ದು, 1,30,213 ರಸಗೊಬ್ಬರ ದಾಸ್ತಾನು ಇದೆ 62 796 ಟನ್ ಮಾರಾಟವಾಗಿದ್ದು 67 417 ಟನ್ ಉಳಿಕೆಯಾಗಿದೆ  ಮಳೆಯಾಗುತ್ತದೆ ಎಂದು ನಂಬಿ ರೈತರು ರಸಗೊಬ್ಬರು ಖರೀದಿಸಿ ಶೇಖರಣೆ ಮಾಡಿ ಬೀಜವನ್ನು ಖರೀದಿಸಿ  ಇಟ್ಟುಕೊಂಡಿದ್ದುರೇ ಆದರೆ ಮಳೆಯ ಸೇವೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ


 ಅಲ್ಪಾವಧಿ ಬೆಳೆಯಿಂದ ಹೊರೆ ಇಲ್ಲ

ಮಳೆ ಕಡಿಮೆ ಇರುವುದರಿಂದ ಉದ್ದು ಹೆಸರು ಸೋಯಾಬೀನ್ ಸೇರಿದಂತೆ ಅಲ್ಪಾವಧಿಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಕೃಷಿ ಇಲಾಖೆ ಅಧಿಕಾರಿಗಳು ಸಲಹೆಯಾಗಿದೆ ಮುಂಗಾರು ವಿಳಂಬ ಹಿನ್ನೆಲೆಯಲ್ಲಿ ದೀಘರ್ಾವಧಿ  ಬೆಳೆ ಬೆಳೆಯುವುದನ್ನು ಕಷ್ಟವಾಗುವ ಸಾಧ್ಯತೆ ಇದೆ ಖಚರ್ು ಹೆಚ್ಚಾಗಿ ಆದಾಯ ಕಡಿಮೆ ಬಂದರೆ ಸಾಲದ ಹೊರೆ ರೈತರ ತಲೆ ಮೇಲೆ ಬೀರುತ್ತದೆ ಎಂಬುದನ್ನು ತಿಳಿದು ರೈತರು ಈ ಬಾರಿ ಜಾಣ ನಡೆ ಅನುಸರಿಸಬೇಕಾಗಿದೆ



ಸುದ್ದಿ ಓದಿ