ತಾಳಿಕೋಟಿ

ಸರ್ವಜ್ಞ "ವಿದ್ಯಾಪೀಠ ಪ್ರೌಢಶಾಲೆಯ "ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ

ಸರ್ವಜ್ಞ "ವಿದ್ಯಾಪೀಠ ಪ್ರೌಢಶಾಲೆಯ "ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ

ತಾಳಿಕೋಟಿ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪೌಢ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಬಸವಂತ್ರಾಯ ದೇಸಾು ಎಸ್‌.ಎಸ್‌.ಎಲ್‌.ಸಿ ಪರಿಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ಶಾಲೆಯ ಕಿರ್ತಿಪತಾಕೆಯನ್ನು ರಾಜ್ಯವ್ಯಾಪಿ ಹಾರಿಸಿದ್ದಾಳೆ. 

ಶಾಲೆಯ ಸಭಾ ಬವನದಲ್ಲಿ ಏರಿ​‍್ಡಸಲಾದ ಸನ್ಮಾನ ಸಮಾರಂಭದಲ್ಲಿ ಭಾಗವ"ಸಿ ಸನ್ಮಾನ ಸ್ವಿಕರಿಸಿಕೊಂಡು ಮಾತನಾಡಿದ ವಿದ್ಯಾರ್ಥಿನಿ ಶ್ರೇಯಾ ದೇಸಾು ಸತತ ಪ್ರಯತ್ನದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ, ಶಿಕ್ಷಣ ಎಂಬುವುದು ಭವಿಷ್ಯದ ಪಾಠ ಕಲಿಸುತ್ತದೆಯೇ ಹೋರತು ಜೀವನವಲ್ಲ ಎಂದು ನುಡಿದರು. 

ಈ ಸಮಯದಲ್ಲಿ ಸರ್ವಜ್ಞ ವಿದ್ಯಾಪೀಠ ಪೌಢ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ಧನಗೌಡ ಮಂಗಳೂರು ಹಾಗೂ ಶಾಲಾವೃಂದ ಸಿ" ತಿನಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು. ಮುಖ್ಯೋಪಾಧ್ಯಾಯರಾದ ಸಂತೋಷ ಪವಾರ, ಶಿಕ್ಷಕರಾದ ರಾಜು ಜವಳಗೇರಿ, ಶಿವಲೀಲಾ ಚುಂಚುರು, ರೂಪಾ ಪಾಟೀಲ, ಶ್ರೀಶೈಲ ವಂದಾಲ, ಬಸವರಾಜ ಶಳ್ಳಗಿ, ರಸುಲಸಾ ತುರಕನಗೇರಿ, ಸಂಗನಗೌಡ ಅಸ್ಕಿ, ಬಾಗವ"ಸಿ ಅಭಿನಂದನೆ ಸಲ್ಲಿಸಿದರು.  


ಸುದ್ದಿ ಓದಿ