ರಾಣೆಬೆನ್ನೂರ

ಶಿಕ್ಷಕ ಎಸ್.ಆರ್. ಇನಾಮದಾರ ನಿಧನ

ಶಿಕ್ಷಕ ಎಸ್.ಆರ್. ಇನಾಮದಾರ ನಿಧನ

ರಾಣೇಬೆನ್ನೂರು 13: ಸ್ಟೇಷನ್ ರಸ್ತೆ ಹಳೆ ರೋಟರಿ ಶಾಲೆಯ ಹತ್ತಿರದ ನಿವಾಸಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸುರೇಶ್ ರಾಮರಾವ್ ಇನಾಮದಾರ (77) ಅವರು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಸೇರಿದಂತೆ ಅಪಾರ ಬಂಧು-ಬಳಗವನ್ನು ಹೊಂದಿದ್ದಾರೆ. 


ಸುದ್ದಿ ಓದಿ