ಗೋಕಾಕ್ ಸುರೇಶ ಮುರ್ತಿಲಿ ನಿಧನ ಲೋಕದರ್ಶನ ವರದಿ 6 ಡಿಸೆಂಬರ್ 2023, 5:17 ಅಪರಾಹ್ನ ನವೀಕರಿಸಲಾಗಿದೆ: 21 ನವೆಂಬರ್ 2024, 5:27 ಪೂರ್ವಾಹ್ನ ಗೋಕಾಕ, ಡಿ. 6: ನಗರದ ಸೋಮವಾರ ಪೇಠೆಯ ನಿವಾಸಿ ಸುರೇಶ ಗಂಗಾಧರ ಮುತರ್ೆಲಿ (65) ದಿ. 4ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ