ಯರಗಟ್ಟಿ

ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ಸುಭಾಷ ಪಾಟೀಲ ಆಯ್ಕೆ

ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ಸುಭಾಷ ಪಾಟೀಲ ಆಯ್ಕೆ

ಯರಗಟ್ಟಿ 19 : ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಸುಭಾಷ ಪಾಟೀಲ ಅವರಿಗೆ ಯರಗಟ್ಟಿ ಬಿಜೆಪಿ ಮಂಡಳದಿಂದ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಕುಮಾರ ಹಿರೇಮಠ, ಚೇತನ ಜಕಾತಿ, ಸದಾನಂದ ಪಾಟೀಲ, ಸದಾನಂದ ಹಣಬರ, ನಾಗಪ್ಪ ಮೆಟ್ಟಗುಡ್ಡ, ವೆಂಕಟೇಶ ದೇವರಡ್ಡಿ, ಕೃಷ್ಣಮೂರ್ತಿ ತೊರಗಲ್, ಈರಣ್ಣಾ ಪೂಜೇರ, ಹಾಗೂ ಹಿರಿಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ