ವಿಜಯ ವಾಣಿ ಪ್ರೀಂಟಿಂಗ ಪ್ರೆಸಗೆ ಸ್ಟಡಿ ಟೂರ
ಲೋಕದರ್ಶನ ವರದಿ
ಯಮಕನಮರಡಿ 25 : ಸ್ಥಳೀಯ ಸಿ ಇ ಎಸ ವಾಣಿಜ್ಯ ಪದವಿ ಮಹಾವಿಧ್ಯಾಲಯದ ವಿದ್ಯಾರ್ಥಿಗಳು ಸಮೀಪದ ಹೊನಗಾ ಇಂಡಸ್ಟ್ರೀಜ ವಲಯದಲ್ಲಿಯ ಮುದ್ರಣ ಗೊಳ್ಳುವ ನಾಡಿನ ಹೆಮ್ಮೆಯ ಪತ್ರಿಕೆ ವಿಜಯ ವಾಣಿ ಪ್ರೀಂಟಿಂಗ ಪ್ರೆಸಗೆ ಸ್ಟಡಿ ಟೂರ ನಿಮಿತ್ಯ ಭೆಟ್ಟಿನೀಡಿ ಕಾಲೇಜಿನ ಬಿ.ಕಾಂ.ತರಗತಿಯ ವಿದ್ಯಾರ್ಥಿಗಳು ಹಾಗು ಪತ್ರಿಕೆ ಸಂಚಾಲಕರಾದ ಪ್ರವೀಣ್ ವಿಜಾಪುರಿ ಅವರು ವಿದ್ಯಾರ್ಥಿಗಳಿಗೆ ಪತ್ರಿಕೆಯ ಬಗ್ಗೆ ಮಾಹಿತಿ ನೀಡಿದರು ಸದರಿ ಕಾರ್ಯವೈಖರಿಯ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರೊ. ಪ್ರಕಾಶ ಅವಲಕ್ಕಿ ಪ್ರೊ. ಸೃಷ್ಟಿ ಅಕ್ಕತಂಗೇರಹಾಳ ಪ್ರೊ ಲಕ್ಷ್ಮೀ ಕಮತಗಿ ಉಪಸ್ತಿತರಿದ್ದರು. ಹಾಗು ಪ್ರಾಚಾರ್ಯರಾದ ಕು. ಅರುಣಾ ಸೂಜಿ ಅವರ ಮಾರ್ಗದರ್ಶನ ಪ್ರಧಾನವಾಗಿತ್ತು.