ವಿದ್ಯಾರ್ಥಿಗಳ ಆಯ್ಕೆ
ರಾಣೀಬೆನ್ನೂರು 16: ತರಳಬಾಳು ಜಗದ್ಗುರುತಾಂತ್ರಿಕ ಮಹಾವಿದ್ಯಾಲಯ, ರಾಣೀಬೆನ್ನೂರಿನಲ್ಲಿ ಕೋಡ್‌ನೆಷ್ಟ್ ಬೆಂಗಳೂರು, ಈ ಕಂಪನಿಗೆ ಒಟ್ಟು 60ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂದರ್ಶನದಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಒಟ್ಟು 09 ವಿದ್ಯಾರ್ಥಿಗಳು ಆಯ್ಕೆಗೊಂಡರು.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಎಸ್ ಟಿ ಜೆ ತಾಂತ್ರಿಕ ಮಹಾವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲ ಡಾ. ಎಸ್. ಜಿ. ಮಾಕನೂರ, ಡೀನ್ ಅಕಾಡಮಿಕ್ ಡಾ: ಡಿ ಎಸ್ ವಿಶ್ವನಾಥ, ಹಾಗೂ ಕಾಲೇಜಿನ ವಿಭಾಗದ ಮುಖ್ಯಸ್ಥರು ಮತ್ತು ಉದ್ಯೋಗ ತರಬೇತಿಕೇಂದ್ರದ ಸಂಯೋಜಕರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.