ಕಾರವಾರ

ಎರಡು ಆಧಾರ್ ಕೌಂಟರ್ ಪ್ರಾರಂಭ

ಎರಡು ಆಧಾರ್ ಕೌಂಟರ್ ಪ್ರಾರಂಭ

ಕಾರವಾರ 11: ಭಟ್ಕಳ ತಾಲೂಕಿನ ಮುಖ್ಯ ಅಂಚೆ ಕಚೇರಿಯಲ್ಲಿ ದಿನದಿಂದ ದಿನಕ್ಕೆ ಆಧಾರ್ ನೊಂದಣಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಈ ಕಚೇರಿಯಲ್ಲಿ ಪ್ರತ್ಯೇಕ ಎರೆಡು ಆಧಾರ್ ಕೌಂಟರ್‌ಗಳನ್ನು ಪ್ರಾರಂಭಿಸಲಾಗಿರುತ್ತದೆ.  

ಆಧಾರ್‌ನೊಂದಣಿದಾರರ ಸಂಖ್ಯೆ ಹೆಚ್ಚಾದರೆ ಹೆಚ್ಚುವರಿಇನ್ನೋಂದುಕೌಂಟರ್‌ತೆರೆಯಲಾಗುವುದು.  ಗ್ರಾಹಕರುತಮ್ಮಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಲು ಅಂಚೆ ಕಚೇರಿಗೆ ಹೋಗುವ ಬದಲು,ಮನೆಗೆ ಬರುವ ಪೋಸ್ಟ್‌ ಮ್ಯಾನ್‌ಅಇಐಅ ಮೂಲಕ ನೀಡುವ  ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾರವಾರಅಂಚೆ ಅಧೀಕ್ಷಕರ ವಿಭಾಗವುಪ್ರಕಟಣೆಯಲ್ಲಿ ತಿಳಿಸಿದೆ. 


ಸುದ್ದಿ ಓದಿ