ರಾಣೆಬೆನ್ನೂರ

ಶ್ರೀ ಕೃಷ್ಣ ಜನ್ಮಾಷ್ಟಮಿ : ವೇಷದಲ್ಲಿ ಮಿಂಚಿದ ವಿಹಾನ್ ರಾಥೋಡ್

ಶ್ರೀ ಕೃಷ್ಣ ಜನ್ಮಾಷ್ಟಮಿ : ವೇಷದಲ್ಲಿ ಮಿಂಚಿದ ವಿಹಾನ್ ರಾಥೋಡ್

ರಾಣೆಬೆನ್ನೂರು 21: ನಾಡು ಸೇರಿದಂತೆ ಜಿಲ್ಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸ್ಥಳೀಯ ವಿವಿಧ ಶಾಲೆಗಳಲ್ಲಿ ಬಾಲ ಮಕ್ಕಳು ವೇಷತೊಟ್ಟು ಸಂಭ್ರಮಿಸಿದರೆ, ಮೃತುಂಜಯ ನಗರದ ಕೇವಲ ನಾಲ್ಕುವರೆ ತಿಂಗಳ ಹಸುಳೆ, ವಿಹಾನ್ ಶಶಿಕಲಾ ಗೀರೀಶ ರಾಥೋಡ್ ಕೃಷ್ಣ ವೇಷ ಧರಿಸಿ ಗಮನಸೆಳೆದರು. 


ಸುದ್ದಿ ಓದಿ