ಕಾರವಾರ

ಆಂಜನೇಯ ಸ್ವಾಮಿಗೆ ವಿಷೇಶ ಅಲಂಕಾರ

ಆಂಜನೇಯ ಸ್ವಾಮಿಗೆ ವಿಷೇಶ ಅಲಂಕಾರ

ಬನವಾಸಿ: ಸ್ಥಳೀಯ ಸಮ್ಮುಖ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಭಾನುವಾರ ನಡೆದ ನವನೀತ ಸೇವೆಯ ಅಂಗವಾಗಿ ಆಂಜನೇಯ ಸ್ವಾಮಿಗೆ ವಿಷೇಶ ಅಲಂಕಾರ ಮಾಡಲಾಯಿತು.ವಿಷೇಶ ಅಲಂಕಾರಕ್ಕಾಗಿ 5ಕೆ.ಜಿ ನಂದಿನಿ ಬೆಣ್ಣೆ, ಒಣ ಬಿಳಿ ಮತ್ತು ಕಪ್ಪು ದ್ರಾಕ್ಷಿ, ಚೆರ್ರಿ, ಅಂಜೂರ, ದ್ರಾಕ್ಷಿಹಣ್ಣು, ಬಾದಾಮಿ, ಚಕ್ರಮೊಗ್ಗು, ಮತ್ತು ಕಿವಿಹಣ್ಣುಗಳನ್ನು ಬಳಸಲಾಗಿತ್ತು.

ಸುದ್ದಿ ಓದಿ