ಯರಗಟ್ಟಿ

ಸೋಮವ್ವ ಗಂಗರಡ್ಡಿ ನಿಧನ

ಸೋಮವ್ವ ಗಂಗರಡ್ಡಿ ನಿಧನ

ಯರಗಟ್ಟಿ 11: ಪಟ್ಟಣದ ನಿವಾಸಿ ರೆಡ್ಡಿ ಸಮಾಜದ ಹಿರಿಯಜೀವಿ ಸೋಮವ್ವ ನಿಂಗಪ್ಪ ಗಂಗರಡ್ಡಿ (87) ಶುಕ್ರವಾರ ನಿಧನ ಹೊಂದಿದರು.ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. 


ಸುದ್ದಿ ಓದಿ