ಸೋಗಿ; ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ.ರಚನೆ
ಹೂವಿನಹಡಗಲಿ 24: ತಾಲ್ಲೂಕಿನ ಸೋಗಿ ಗ್ರಾಮದಪಟ್ಟದ ಸಿದ್ದ ಮಲ್ಲಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಎಸ್ಡಿಎಂಸಿ ರಚನೆಯಾಯಿತು.
ಅಧ್ಯಕ್ಷರಾಗಿ ಹೆಚ್ ಸಿದ್ದಪ್ಪ, ಉಪಾಧ್ಯಕ್ಷರಾಗಿ ಎಂ ನಾಗರತ್ನಮ್ಮ, ಸದಸ್ಯರುಗಳಾಗಿ ಎಸ್ ಕರಿಬಸಪ್ಪ ಎಸ್, ವಾಗೀಶ್ ಗೌಡ, ಎಸ್ ಎಂ ಕೊಟ್ರಯ್ಯ, ಚಲವಾದಿ ಶಾರದಮ್ಮ, , ಕೊಂಡನಳ್ಳಿ ಅಕ್ಕಮ್ಮ, ಕಡ್ಲಿಬಾಲ್ ರಾಮಪ್ಪ, ಹೆಚ್ ಕಲಾಂ ಭಾಷಾ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಗುರು ಬಸವರಾಜ್ ಮತ್ತು ಎಲ್ಲಾ ಶಿಕ್ಷಕ ವೃಂದಗಳು ಮತ್ತು ಊರಿನ ಮುಖಂಡರಾದ ಎಂಬಿ ಬಸವರಾಜ್, ಕೆ ವಿ ಮಲ್ಲಪ್ಪ, ಗ್ರಾಮ ಪಂಚಾಯತಿ ಸದಸ್ಯರು ಎಚ್ ಪ್ರಕಾಶ್, ಮಾಜಿ ಅಧ್ಯಕ್ಷರು ವಿ ಎಸ್ ಎಸ್ ಎನ್. ಎಸ್ ಜಗಪ್ಪ ಪಂಚಾಯತಿ ಸದಸ್ಯರು ಹಾಗೂ ದೂಪದ ಕೊಟ್ರೇಶ್ ಎಚ್ ಕೊಟ್ರ್ಪ ಮಹಮ್ಮದ್ ಜಬಿ ಉಲ್ಲಾ ಸಾಹೇಬ್, ಟಿ ಶಿವಪ್ಪ ಹಾಗೂ ಎಸ್ಎಮ್ ವೀರಭದ್ರಯ್ಯ ಊರಿನ ಯುವಕರು ಉಪಸ್ಥಿತರಿದ್ದರು