ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ನೇಹಲ್ ಆರ್. ಅವರಿಗೆ ಸನ್ಮಾನ
ಲೋಕದರ್ಶನ ವರದಿ
ಪ್ರಸಕ್ತ ಸಾಲಿನ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವು ಶೇ. 95.58 ರಷ್ಟು ಸಾಧನೆಯಾಗಲು ಮಾರ್ಗದರ್ಶನ ನೀಡಿದ್ದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಪ್ರಭಾರ ಸಿಇಓ ಆಗಿರುವ ಸ್ನೇಹಲ್ ಆರ್. ಅವರನ್ನು ಧಾರವಾಡ ಶಹರ ಮತ್ತು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಕೃಷ್ಣ ಆರ್. ಸದಲಗಿ ಅವರು ತಮ್ಮ ಸಿಆರ್‌ಪಿ, ಬಿಆರ್‌ಪಿ ಸಿಬ್ಬಂದಿಗಳೊಂದಿಗೆ ಇಂದು (ಏ.24) ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸನ್ಮಾಸಿ, ಗೌರವಿಸಿದರು.