ಯರಗಟ್ಟಿ ಶಿವಾನಂದ ಮಾಳಗಿ ನಿಧನ ಲೋಕದರ್ಶನ ವರದಿ 12 ನವೆಂಬರ್ 2024, 7:44 ಅಪರಾಹ್ನ ನವೀಕರಿಸಲಾಗಿದೆ: 22 ನವೆಂಬರ್ 2024, 2:46 ಅಪರಾಹ್ನ ಯರಗಟ್ಟಿ: ಸಮೀಪದ ಕೊಡ್ಲಿವಾಡ ಗ್ರಾಮದ ನಿವಾಸಿ ಸ್ವಾಮಿ ಅಯ್ಯಪ್ಪನ ಭಕ್ತ ಶಿವಾನಂದ ಮಾಳಗಿ ವಯಸ್ಸು (40) ಇವರು ಅನಾರೋಗ್ಯ ಕಾರಣದಿಂದ ನಿಧನರಾದರು ಇವರಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026