ಸಿರಿಗೇರಿ :ಯುವತಿ ಕಾಣೆ ಪ್ರಕರಣ ದಾಖಲು
ಸಿರುಗುಪ್ಪ -ತಾಲ್ಲೂಕಿನ ಸಿರಿಗೇರಿ ಗ್ರಾಮದ ನಿವಾಸಿಯಾದ ಜ್ಯೋತಿ ಎನ್ ಎನ್ನುವ 16ವರ್ಷದ ಯುವತಿ ಸೆಪ್ಟೆಂಬರ್ 26 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಸಿರಿಗೇರಿ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವರು ತಿಳಿಸಿದ್ದಾರೆ ಕನ್ನಡ ಭಾಷೆ ಮಾತನಾಡುತ್ತಾಳೆ ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೊಲೀಸ್ ಠಾಣೆಯ ದೂ.08396244426,ಮೊ.9480803056ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಮ್ 08392258100 ಗೆ ಸಂಪರ್ಕಿಸಬಹುದಾಗಿದೆ .