ಗಂಗಾವತಿ

ಪ್ರತಿಭಾ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಪ್ರತಿಭಾ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಗಂಗಾವತಿ 26 :  ನಗರದಪ್ರತಿಭಾ ಹಿರಿಯ ಪ್ರಾಥಮಿಕ  ಮತ್ತು ಪ್ರೌಢಶಾಲೆಯಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿ ಮಕ್ಕಳಿಗೆ ವೇಷ ಭೂಷಣ ಹಾಕುವುದರ ಮೂಲಕ  ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ನೃತ್ಯ ಹಾಗೂ ಗಡಿಗೆ ಒಡೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ಸಂಸ್ಥೆಯ ಅಧ್ಯಕ್ಷ ಪುಟ್ಟಮ್ಮ ಎಚ್ ಗಿಡ್ಡಿ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಚನ್ನಪ್ಪ ಗುರುಸಂಗಪ್ಪ, ಸಂಸ್ಥೆಯ ಕಾರ್ಯದರ್ಶಿ ಅರುಣ ಎಚ್  ಗಿಡ್ಡಿ, ಶಶಿಕಲಾ ಅರುಣ್ ಗಿಡ್ಡಿ,  ಕೆಂಚಪ್ಪ ಮಾಳಮ್ಮನವರ, ಶಿಕ್ಷಕ ಮಂಜುನಾಥ,  ಶಿವಲೀಲಾ,  ಕುಮಾರಿ ಜ್ಯೋತಿ ಬಿ,   ಜಗನ್ನಾಥ ಬಾಬು. ದ್ರಾಕ್ಷಾಯಣಿ,  ಅರುಣಾ ಸೀರೀಗೇರಿ, ಲತಾ ಪಿ., ಲತಾ ಎ., ಶಾಹೀನ್, ಜ್ಯೋತಿ ಬಿ, ಕಾರ್ಯಕ್ರಮದ ನಿರೂಪಣೆ  ಮಂಜುನಾಥ ನೇರವರಿಸಿದರು, ಮಕ್ಕಳು ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ