ತಾಳಿಕೋಟಿ ಶಿವಶಂಕರ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ ಲೋಕದರ್ಶನ 1 ಸೆಪ್ಟೆಂಬರ್ 2026, 7:19 ಅಪರಾಹ್ನ ನವೀಕರಿಸಲಾಗಿದೆ: 25 ಸೆಪ್ಟೆಂಬರ್ 2026, 2:51 ಪೂರ್ವಾಹ್ನ ತಾಳಿಕೋಟೆ 01 : ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಲಿಂಗೈಕ್ಯ ಶಿವಶಂಕರ ಸ್ವಾಮೀಜಿಯವರ 12ನೇ ಪುಣ್ಯಾರಾಧನೆಯು ಶ್ರೀ ಭದ್ರೇಶ್ವರ ದಾಸೋಹ ಮಠದಲ್ಲಿ ಸರ್ವ ಸದ್ಭಕ್ತರಿಂದ ಭಾನುವಾರ ನೆರವೇರಿಸಲಾಯಿತು.