ಯರಗಟ್ಟಿ ಶಿವಪ್ಪ ಬಳಿಗಾರ ನಿಧನ ಲೋಕದರ್ಶನ ವರದಿ 29 ಮಾರ್ಚ್ 2024, 6:26 ಅಪರಾಹ್ನ ನವೀಕರಿಸಲಾಗಿದೆ: 19 ನವೆಂಬರ್ 2024, 8:36 ಪೂರ್ವಾಹ್ನ ಯರಗಟ್ಟಿ 29: ಸಮೀಪದ ಸತ್ತಿಗೇರಿ ಗ್ರಾಮದ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಚೇತನ ಶಿವಪ್ಪ ಗುರ್ಪ ಬಳಿಗಾರ(88) ಇವರು ಕೈಲಾಸವಾಸಿಯಾದರು. ಮೃತರು ಇಬ್ಬರು ಪುತ್ರರು, ಐವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026