ಹೂವಿನ ಹಡಗಲಿ

ಶೇಖರಪ್ಪ ಭಜಂತ್ರಿ ನಿಧನ

ಶೇಖರಪ್ಪ ಭಜಂತ್ರಿ ನಿಧನ

ಹೂವಿನಹಡಗಲಿ 17: ತಾಲೂಕಿನ ಕಾಲ್ವಿ ತಾಂಡ ಸ.ಹಿ.ಪ್ರಾ.ಶಾಲೆ ಶಿಕ್ಷಕರಾಗಿದ್ದ ಶೇಖರಪ್ಪ ಭಜಂತ್ರಿ(57) ಇಂದು ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ ಇಬ್ಬರು ಪುತ್ರರು ಮೂವರು ಸಹೋದರರು ಹಾಗೂ ಮೂವರು ಸಹೋದರಿಯರೂ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ