ಬ್ಯಾಡ್ಗಿ

ಶಾರದಮ್ಮ ಉಜನಿ ನಿಧನ

ಶಾರದಮ್ಮ ಉಜನಿ ನಿಧನ

ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದ ಶಾರದಮ್ಮ ಹನುಮಂತಪ್ಪ ಉಜನಿ(69) ಗುರುವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಪತಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.ಮೃತರ ನಿಧನಕ್ಕೆ ವಿವಿಧ ಗಣ್ಯರು, ಬಂಧುಮಿತ್ರರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ

ಸುದ್ದಿ ಓದಿ