ಯರಗಟ್ಟಿ ಶಾಂತವ್ವ ಸಿದ್ದಲಿಂಗಪ್ಪ ಉಳ್ಳಾಗಡ್ಡಿ ನಿಧನ ಲೋಕದರ್ಶನ ವರದಿ 15 ಅಕ್ಟೋಬರ್ 2023, 6:32 ಅಪರಾಹ್ನ ನವೀಕರಿಸಲಾಗಿದೆ: 19 ನವೆಂಬರ್ 2024, 4:53 ಪೂರ್ವಾಹ್ನ ಯರಗಟ್ಟಿ 15: ಸಮೀಪದ ಉಜ್ಜನಕೊಪ್ಪ ಗ್ರಾಮ ನಿವಾಸಿ ಶಾಂತವ್ವ ಸಿದ್ದಲಿಂಗಪ್ಪ ಉಳ್ಳಾಗಡ್ಡಿ (65) ಶನಿವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026