ಶಿಗ್ಗಾವ್

ಶಂಕರನಾಗ ಹುಟ್ಟುಹಬ್ಬ ಆಚಣೆ

ಶಂಕರನಾಗ ಹುಟ್ಟುಹಬ್ಬ ಆಚಣೆ

ಶಿಗ್ಗಾವಿ 12:  ಪಟ್ಟಣದ ಶಂಕರನಾಗ ಮಾಲಕರ ಹಾಗೂ ಆಟೋ ಚಾಲಕರ ಸಂಘದವತಿಯಿಂದ ಶಂಕರನಾಗ ಹುಟ್ಟು ಹಬ್ಬವನ್ನು ಶಂಕರನಾಗ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮುಂಬತ್ತಿ ಬೆಳಗುವುದರ ಮೂಲಕ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆಟೋಚಾಲಕರಾದ ಹನುಮಂತ ಬಂಡಿವಡ್ಡರ, ನಾಗರಾಜ ಹಾವಣ್ಣವರ, ಸಾಹದೇವ ಭತ್ತಿ, ಮಾಹದೇವ ವನಹಳ್ಳಿ, ಶ್ರೀನಾಥ ನರಗುಂದ, ಗಣೇಶ ಬಂಡಿವಡ್ಡರ, ಚಂದ್ರಗೌಡ ದುಂಡಿಗೌಡ್ರ, ಅಕ್ಷಯ ಕಂಬಾಳಿಮಠ, ರವಿ ವಡ್ಡರ, ಶಿವರಾಜ ವಡ್ಡರ, ಜಿಲಾನಿ ಮೆಣಸಿನಕಾಯಿ, ಕಾಶೀಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ