ಜಮಖಂಡಿ

ಸೇವಾ ನಿವೃತ್ತಿ ಬಿಳ್ಕೋಡುಗೆ: ಸನ್ಮಾನ ಸಮಾರಂಭ

ಸೇವಾ ನಿವೃತ್ತಿ ಬಿಳ್ಕೋಡುಗೆ: ಸನ್ಮಾನ ಸಮಾರಂಭ

ಲೋಕದರ್ಶನ ವರದಿ,

ಜಮಖಂಡಿ 02: ತಾಲೂಕಿನ ಹುನ್ನೂರು ಸರ್ಕಾರಿ ಪಪೂ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ರಾಜು ಮಂಗಳೂರು ಅವರ ಸೇವಾ ನಿವೃತ್ತಿ ಬಿಳ್ಕೋಡುಗೆ ಹಾಗೂ ಸನ್ಮಾನ ಸಮಾರಂಭ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಶ್ರೀಶೈಲ್ ಮುಂಡಗನೂರ, ಎಸ್.ವಿ. ಕೊಪ್ಪದ, ಎಂ.ಹೆಚ್.ಹವಾಲ್ದಾರ, ತಿ.ಎಸ್.ಉಗಾರ, ನರೋಡೆ, ಎಸ್.ಬಿ.ಝುಂಜರವಾಡ, ಆನಂದ ಹೂಗಾರ, ಸಿದ್ದು ಸಾವಳಗಿ ಅನೇಕರಿದ್ದರು.


ಸುದ್ದಿ ಓದಿ