ಲಾಟರಿ ಫಲಾನುಭವಿಗಳ ಆಯ್ಕೆ
ತಾಳಿಕೋಟೆ,
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರ್್ಟರಾಯ ಕೃ "ಕಾಸ ಯೋಜನೆಯಡಿಯಲ್ಲಿ ರಿಯಾಯತಿ ದರದಲ್ಲಿ ತಾಡಪಾಲಗಳಿಗಾಗಿ ಲಾಟರಿ ಮೂಲಕ ಫಲಾನುಭ"ಗಳ ಅಯ್ಕೆ ಮಾಡಲಾುತು.
ದೇವರ "ಪ್ಪರಗಿ ರಸ್ತೆಯಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭ"ಗಳನ್ನು ಫಲಾನುಭ"ಗಳ ಸಮ್ಮುಖದಲ್ಲಿಯೇ ಆಯ್ಕೆ ಮಾಡಲಾುತು.
ಕೃಕರನ್ನುದ್ದೇಶಿಸಿ ಮಾತನಾಡಿದ ಕೃ ಅಧಿಕಾರಿ ಮಹೇಶ ಪೂಜಾರಿ, ಸರ್ಕಾರವು ರೈತಾಪಿಗಳ ಅನುಕೂಲಕ್ಕಾಗಿ ಅನೇಕ ಸವಲತ್ತುಗಳನ್ನು ಒದಗಿಸುತ್ತ ಬಂದಿದೆ. ಅದರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ರೈತ ಆರ್ಥಿಕವಾಗಿ ಸಬಲರಾದರೆ ಮಾತ್ರ ದೇಶ ಸಬಲವಾದಂತೆ ಎಂದರು.
ಈ ಸಂದರ್ಭದಲ್ಲಿ ಕೃಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ, ಪುರಸಭೆಯ ಸದಸ್ಯ ವಾಸುದೆವ ಹೆಬಸೂರ, ಕಾಶಿನಾಥ ಸಜ್ಜನ, ಸತ್ಯನಾರಾಯಣ ತಾಳಪಲ್ಲೆ, ಕೃ ಅಧಿಕಾರಿ ಎಂ.ಎಚ್.ಬೀಳಗಿ, ಸಹಾಯಕ ಕೃ ಅಧಿಕಾರಿಗಳಾದ ಎಸ್.".ಪಾಲ್ಕಿ, ಎಸ್.ಆರ್.ಮೂಲಿಮನಿ, ಎಸ್.ಜಿ.ಬಿರಾದಾರ, ಸಿಬ್ಬಂದಿಗಳಾದ "ನೋದ ನಾಯಕ, ಅನುವುಗಾರರಾದ "ರೂಪಾಕ್ಷಿ ನಂದಿಕೋಲ, ಅಮರೇಶ ಅಂಗಡಿ, ಕಿರಣ ಬೊಮ್ಮನಹಳ್ಳಿ, ರಾಮಣ್ಣ ಹರಿಜನ ಸೇರಿದಂತೆ 58 ಹಳ್ಳಿಗಳ ರೈತಾಪಿಗಳು ಭಾಗವ"ಸಿದ್ದರು.