ಅಂಜುಮನ್-ಎ-ಇಸ್ಲಾಂ ಕಮೀಟಿ ಪದಾಧಿಕಾರಿಗಳ ಆಯ್ಕೆ
ಬ್ಯಾಡಗಿ 25: ಪಟ್ಟಣದ ಅಂಜುಮನ್-ಎ- ಇಸ್ಲಾಂ ಕಮೀಟಿಯ ಅಧ್ಯಕ್ಷರಾಗಿ ಅಬ್ದುಲ್’ಮಜೀದ್ ಹಬೀಬಸಾಬ ಮುಲ್ಲಾ, ಉಪಾಧ್ಯಕ್ಷರಾಗಿ ಡಾ.ಅಬ್ದುಲ್’ಖಾದರ ಮಹಬೂಬಸಾಬ ಸೌದಾಗರ, ಕಾರ್ಯದರ್ಶಿಯಾಗಿ ಮೊಹಮ್ಮದಶಫಿ ಅರೀಫಸಾಬ ಮುಲ್ಲಾ ಹಾಗೂ ಖಚಾಂಚಿಯಾಗಿ ನವೀದ ಶರೀಫಸಾಬ ಶಿಡೇನೂರ ಅವರುಗಳು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.