ತಾಳಿಕೋಟಿ

ಸಂತ ಶಿಶುನಾಳ ಶರೀಫ ರಾಜ್ಯ ಪ್ರಶಸ್ತಿ ಆಯ್ಕೆ

ಸಂತ ಶಿಶುನಾಳ ಶರೀಫ ರಾಜ್ಯ ಪ್ರಶಸ್ತಿ ಆಯ್ಕೆ


ತಾಳಿಕೋಟೆ 23:  ತಾಲೂಕಿನ  ನಾಗೂರ  ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ,ತ್ತು ಯುವ ಸಾಹಿತಿ ಸಿದ್ದನಗೌಡ ಕಾಸಿನಕುಂಟಿ  ಅವರು ರಚಿಸಿದ "ಪಯಣ" ಕೃತಿಗೆ ಕನ್ನಡ ಸಾಹಿತ್ಯ ಸಾಗರ ಸಂಸ್ಥೆ ಚಿತ್ರದುರ್ಗ ಅವರು ಕೊಡಮಾಡುವ 2021 ನೇ ಸಾಲಿನ "ಸಂತ ಶಿಶುನಾಳ  ಶರೀಫ ಪ್ರಶಸ್ತಿ " ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

           ಇದೇ ಡಿ.26ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ  ಗೌರವಿಸಲಾಗುವುದು ಎಂದು ಕನ್ನಡ ಸಾಹಿತ್ಯ ಸಾಗರ ಸಂಸ್ಥೆಯ ಅಧ್ಯಕ್ಷ  ನಾಗಾರ್ಜುನ್ ಬಳೆಗಾರ ತಿಳಿಸಿದ್ದಾರೆ. 


ಸುದ್ದಿ ಓದಿ