ಯರಗಟ್ಟಿ

ಆರಕ್ಷಕ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ

ಆರಕ್ಷಕ ಸೇವಾ ರತ್ನ ಪ್ರಶಸ್ತಿಗೆ  ಆಯ್ಕೆ

ಯರಗಟ್ಟಿ 24 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಯಿಂದ ಆರಕ್ಷಕ ಸೇವಾ ರತ್ನ ಪ್ರಶಸ್ತಿಗೆ ರಾಮದುರ್ಗ ಡಿ.ಎಸ್‌. ಪಿ ರಾಮನಗೌಡ ಹಟ್ಟಿ, ಮುರಗೋಡ ಸಿಪಿಐ ಮೌನೇಶ್ವರ ಮಾಲಿಪಾಟೀಲ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ಫೆ-25 ರಂದು   ರವೀಂದ್ರ ಕಲಾಕ್ಷೇತ್ರ ಜಿ ಸಿ ರಸ್ತೆ ಬೆಂಗಳೂರು ಇಲ್ಲಿ ನೆಡೆಯಲಿರುವುದು ರಾಜ್ಯ ಕಾರ್ಯದರ್ಶಿ ಪೀರೋಜ ಖಾದ್ರಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಈರಣ್ಣಾ ಹುಲ್ಲೂರ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 


ಸುದ್ದಿ ಓದಿ