ಕುಮಾರವ್ಯಾಸ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ
ತಾಳಿಕೋಟೆ : ಪಟ್ಟಣದ "" ಸಂಘದ ಮ"ಳಾ ಪಿಯು ಕಾಲೇಜಿನ ಉಪನ್ಯಾಸಕ ಸೋಮಶೇಖರಯ್ಯ "ರೇಮಠ ಅವರು “ಕುಮಾರವ್ಯಾಸ ಶ್ರೇಷ್ಠ ರ್್ಟರಾಯ ಪ್ರಶಸ್ತಿ"ಗೆ ಆಯ್ಕೆಯಾಗಿದ್ದಾರೆ.
ಅಕ್ಷರದೀಪ ಫೌಂಡೇಶನ್, ಅಕ್ಷರ ದೀಪ ಸಾ"ತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ-ಕೊಪ್ಪಳ ಅವರು ಕೊಡಮಾಡುವ “ಕುಮಾರವ್ಯಾಸ ಶ್ರೇಷ್ಠ ರ್್ಟರಾಯ ಪ್ರಶಸ್ತಿ"ಗೆ ಆಯ್ಕೆಯಾಗಿದ್ದು, ಇದೇ ಮೇ 15ರಂದು ಟಿಎಂಎಇ ಶಿಕ್ಷಣ ಮಹಾ"ದ್ಯಾಲಯ ಗಂಗಾವತಿ, ಕಸಾಪ ಜಿಲ್ಲಾ ಘಟಕ ಕೊಪ್ಪಳ, ಕಸಾಪ ತಾಲ್ಲೂಕಾ ಘಟಕ ಗಂಗಾವತಿ ಅವರ ಸಹಯೋಗದಲ್ಲಿ ನಡೆಸುತ್ತಿರುವ ರ್್ಟರಾಯ ಕ"-ಕಾವ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.